Select Your Language

Notifications

webdunia
webdunia
webdunia
webdunia

ಅರ್ಧಶತಕ ಸಿಡಿಸಿದ ಹನುಮ ವಿಹಾರಿ: ಟೀಂ ಇಂಡಿಯಾ ಹೋರಾಟ

ಅರ್ಧಶತಕ ಸಿಡಿಸಿದ ಹನುಮ ವಿಹಾರಿ: ಟೀಂ ಇಂಡಿಯಾ ಹೋರಾಟ
ಚೆನ್ನೈ , ಸೋಮವಾರ, 8 ಫೆಬ್ರವರಿ 2021 (10:17 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಇತ್ತೀಚೆಗಿನ ವರದಿ ಬಂದಾಗ 6 ವಿಕೆಟ್ ನಷ್ಟಕ್ಕೆ 298 ರನ್ ಗಳಿಸಿದೆ.


ಹನುಮ ವಿಹಾರಿ ಅರ್ಧಶತಕ ಗಳಿಸಿದ್ದು, ಭಾರತದ ಹೋರಾಟದ ನೇತೃತ್ವ ವಹಿಸಿದ್ದಾರೆ. ಇನ್ನೊಂದು ತುದಿಯಲ್ಲಿರುವ ರವಿಚಂದ್ರನ್ ಅಶ್ವಿನ್ ತಕ್ಕ ಸಾಥ್ ನೀಡಿದ್ದು 24 ರನ್ ಗಳಿಸಿದ್ದಾರೆ. ಭಾರತಕ್ಕೆ ಇಂಗ್ಲೆಂಡ್ ನ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನೂ 280 ರನ್ ಗಳಿಸಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ಪಂದ್ಯದ ಸಂಭಾವನೆಯನ್ನು ಹಿಮಸ್ಪೋಟ ಸಂತ್ರಸ್ತರಿಗೆ ಅರ್ಪಿಸಲಿರುವ ರಿಷಬ್ ಪಂತ್