Select Your Language

Notifications

webdunia
webdunia
webdunia
webdunia

ನಾಯಕರಾಗಿದ್ದಾಗ ಧೋನಿಯ ಫೇವರಿಟ್ ಆಟಗಾರ ಯಾರಾಗಿದ್ದರು ಗೊತ್ತೇ?

ನಾಯಕರಾಗಿದ್ದಾಗ ಧೋನಿಯ ಫೇವರಿಟ್ ಆಟಗಾರ ಯಾರಾಗಿದ್ದರು ಗೊತ್ತೇ?
ಮುಂಬೈ , ಸೋಮವಾರ, 20 ಏಪ್ರಿಲ್ 2020 (09:34 IST)
ಮುಂಬೈ: ಧೋನಿ ಟೀಂ ಇಂಡಿಯಾ ನಾಯಕರಾಗಿದ್ದಾಗ ಅವರ ಫೇವರಿಟ್ ಆಟಗಾರ ಯಾರಾಗಿದ್ದರು ಗೊತ್ತೇ? ಈ ವಿಚಾರವನ್ನು ಯುವರಾಜ್ ಸಿಂಗ್ ಬಹಿರಂಪಡಿಸಿದ್ದಾರೆ.


ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿರುವ ಯುವಿ, ಧೋನಿ ಫೇವರಿಟ್ ಆಟಗಾರ ಸುರೇಶ‍್ ರೈನಾ ಆಗಿದ್ದರು ಎಂದಿದ್ದಾರೆ.

‘ಸುರೇಶ್ ರೈನಾಗೆ ಆಗ ಧೋನಿಯ ಬೆಂಬಲವಿತ್ತು. ಪ್ರತೀ ನಾಯಕನಿಗೂ ಒಬ್ಬ ಫೇವರಿಟ್ ಆಟಗಾರನಿರುತ್ತಾನೆ. ಧೋನಿ ಹಾಗೆ ನೆನೆಸಿಕೊಳ್ಳುತ್ತಿದ್ದುದು ಸುರೇಶ್ ರೈನಾರನ್ನು’ ಎಂದು ಯುವಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆವತ್ತು ನಾನೂ ಶರ್ಟ್ ತೆಗೆದಿದ್ದರೆ, ಯಾರೂ ನೋಡಿರಲಿಲ್ಲ ಅಷ್ಟೇ ಎಂದ ಯುವರಾಜ್ ಸಿಂಗ್