Daily Horoscope
✕

ಟೀಂ ಇಂಡಿಯಾದಲ್ಲೀಗ ಕೊಹ್ಲಿ v/s ಧೋನಿ!

Webdunia
ಶನಿವಾರ, 19 ಆಗಸ್ಟ್ 2017 (10:57 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಮೈದಾನದಲ್ಲಿ ಕೊಹ್ಲಿ v/s  ಧೋನಿ ಎಂದು ಇಬ್ಭಾಗವಾಗಿದೆ!

ಮತ್ತೆ ಟೀಂ ಇಂಡಿಯಾದಲ್ಲಿ ಬಿರುಕಾ? ಎಂದು ತಲೆಕೆಡಿಸಿಕೊಳ್ಳಬೇಡಿ. ಇದು ಕಾಂಟ್ರವರ್ಸಿಯೇನೂ ಅಲ್ಲ. ಧೋನಿ ಮತ್ತು ಕೊಹ್ಲಿ ಎರಡು ತಂಡಗಳಾಗಿ ವಿಭಾಗವಾಗಿದ್ದು ಅಭ್ಯಾಸದ ಸಮಯದಲ್ಲಿ.

ಏಕದಿನ ಸರಣಿಗೆ ಮೊದಲು ಆಟಗಾರರ ಫಿಟ್ ನೆಸ್ ಲೆವೆಲ್ ಪರೀಕ್ಷಿಸಲು ತಂಡ ಫುಟ್ ಬಾಲ್ ಆಡಿದೆ. ಇದರಲ್ಲಿ ಧೋನಿ ತಂಡ ಮತ್ತು ಕೊಹ್ಲಿ ತಂಡ ಸೆಣಸಿದೆ. ಧೋನಿಗೆ ಫುಟ್ ಬಾಲ್ ಎಂದರೆ ತುಂಬಾನೇ ಇಷ್ಟ. ಹಾಗಾಗಿ ಇಷ್ಟದ ಆಟವನ್ನು ಖುಷಿ ಖುಷಿಯಿಂದಲೇ ಆಡುತ್ತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ.. ನಗರ ಪ್ರದಕ್ಷಿಣೆ ಹೊರಟ ಸಚಿವರಿಗೆ ಜನರ ತರಾಟೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ವಿರುದ್ಧ ಭರ್ಜರಿ 136 ರನ್ ಸಿಡಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗ ಕೆಎಲ್ ರಾಹುಲ್ Video

ಹೆಸರಲ್ಲಿ ಸಿರಾಜ್ ಎಂದಿದೆಯಲ್ಲಾ ಅದಕ್ಕೇ ಹೊರಗಿಡಲಾಗಿದೆ: ಮೊಹಮ್ಮದ್ ಸಿರಾಜ್ ಬಗ್ಗೆ ಕಾಂಗ್ರೆಸ್ ಸಂಸದನ ವಿವಾದಿತ ಹೇಳಿಕೆ

IND vs NZ: ಔಟ್ ಇದ್ದರೂ ನಾಟೌಟ್ ತೀರ್ಪು, ಕುಮಾರ್ ಧರ್ಮಸೇನಾ ಎಡವಟ್ಟಿನಿಂದ ಎರಡೆರಡು ಬಾರಿ ಬಚಾವಾದ ಕೆಎಲ್ ರಾಹುಲ್ Video

ಮೊಹಮ್ಮದ್ ಸಿರಾಜ್ ಗಿಂತ ಪ್ರಸಿದ್ಧ ಕೃಷ್ಣ ಗ್ರೇಟಾ.. ಸಿರಾಜ್ ರನ್ನು ಯಾಕೆ ಕೈ ಬಿಟ್ರಿ: ಫ್ಯಾನ್ಸ್ ಫುಲ್ ಗರಂ

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments