Select Your Language

Notifications

webdunia
webdunia
webdunia
webdunia

ಈ ಬೌಲರ್ ಗೆ ಕೀಪಿಂಗ್ ಮಾಡುವುದು ಕಷ್ಟ ಎಂದ ಕೆಎಲ್ ರಾಹುಲ್

ಈ ಬೌಲರ್ ಗೆ ಕೀಪಿಂಗ್ ಮಾಡುವುದು ಕಷ್ಟ ಎಂದ ಕೆಎಲ್ ರಾಹುಲ್
ಬೆಂಗಳೂರು , ಮಂಗಳವಾರ, 12 ಮೇ 2020 (09:24 IST)
ಬೆಂಗಳೂರು: ಟೀಂ ಇಂಡಿಯಾಗೆ ಸೀಮಿತ ಓವರ್ ಗಳ ಪಂದ್ಯದಲ್ಲಿ ವಿಕೆಟ್ ಕೀಪರ್ ಆಗಿ ಯಶಸ್ಸು ಕಂಡಿರುವ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ತಮಗೆ ಯಾವ ಬೌಲರ್ ಗೆ ಕೀಪಿಂಗ್ ಮಾಡುವುದು ಕಷ್ಟ ಎಂಬ ವಿಚಾರವನ್ನು ಹೊರ ಹಾಕಿದ್ದಾರೆ.


ರಾಹುಲ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಭಿಮಾನಿಗಳೊಂದಿಗೆ ಪ್ರಶ‍್ನೋತ್ತರ ಸಂವಾದ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನಿಮಗೆ ಕೀಪಿಂಗ್ ಮಾಡಲು ಅತ್ಯಂತ ಕಠಿಣ ಎನಿಸುವ ಬೌಲರ್ ಯಾರು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿರುವ ರಾಹುಲ್, ಕೀಪಿಂಗ್ ಮಾಡುವುದನ್ನು ತುಂಬಾ ಎಂಜಾಯ್ ಮಾಡುತ್ತೇನೆ. ಆದರೆ ತುಂಬಾ ಕಷ್ಟವೆನಿಸುವ ಬೌಲರ್ ಎಂದರೆ ಖಂಡಿತವಾಗಿಯೂ ಅದು ಜಸ್ಪ್ರೀತ್ ಬುಮ್ರಾ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಆಯೋಜಿಸಲು ಮುಂದೆ ಬಂದ ಮತ್ತೊಂದು ರಾಷ್ಟ್ರ