Select Your Language

Notifications

webdunia
webdunia
webdunia
webdunia

ಧೋನಿ ಹೊಸ ವಿಡಿಯೋ ನೋಡಿ ಎಲ್ಲರಿಗೋ ಅಚ್ಚರಿಯೋ ಅಚ್ಚರಿ!

ಧೋನಿ ಹೊಸ ವಿಡಿಯೋ ನೋಡಿ ಎಲ್ಲರಿಗೋ ಅಚ್ಚರಿಯೋ ಅಚ್ಚರಿ!
ರಾಂಚಿ , ಭಾನುವಾರ, 10 ಮೇ 2020 (09:19 IST)
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಫಾರ್ಮ್ ಹೌಸ್ ನಲ್ಲಿ ಪುತ್ರಿ ಜೀವಾ ಜತೆಗೆ ಆಟವಾಡುವ ಲೇಟೆಸ್ಟ್ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಇದಕ್ಕೆ ಕಾರಣ ಧೋನಿ ಈ ವಿಡಿಯೋದಲ್ಲಿ ತೀರಾ ವಯಸ್ಸಾದವರಂತೆ ಬಿಳಿ ಗಡ್ಡ ಬಿಟ್ಟುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳೇ ಅಚ್ಚರಿಪಟ್ಟುಕೊಂಡಿದ್ದಾರೆ.

ದಾಡಿ ಬಿಟ್ಟುಕೊಂಡಿರುವ ಧೋನಿ ಟಿ-ಶರ್ಟ್ ಮತ್ತು ಪ್ಯಾಂಟ್ ತೊಟ್ಟುಕೊಂಡಿರುವ ರೀತಿ ನೋಡಿದರೆ ಇವರೇನಾ ಮಹಿ ಎನ್ನುವಷ್ಟು ಚೇಂಜ್ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿಖರ್ ಧವನ್ ರನ್ನು ‘ಈಡಿಯಟ್’ ಎಂದ ರೋಹಿತ್ ಶರ್ಮಾ