Select Your Language

Notifications

webdunia
webdunia
webdunia
webdunia

ಐಪಿಎಲ್ ಆಯೋಜಿಸಲು ಮುಂದೆ ಬಂದ ಮತ್ತೊಂದು ರಾಷ್ಟ್ರ

ಐಪಿಎಲ್ ಆಯೋಜಿಸಲು ಮುಂದೆ ಬಂದ ಮತ್ತೊಂದು ರಾಷ್ಟ್ರ
ಮುಂಬೈ , ಸೋಮವಾರ, 11 ಮೇ 2020 (09:10 IST)
ಮುಂಬೈ: ಭಾರತದಲ್ಲಿ ಈ ಬಾರಿಯ ಐಪಿಎಲ್ ಆಯೋಜಿಸುವುದು ಕನಸಿನ ಮಾತು. ಕೊರೋನಾ ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವುದರಿಂದ ಬಿಸಿಸಿಐ ಕೂಡಾ ಏನನ್ನೂ ನಿರ್ಧರಿಸುವ ಸ್ಥಿತಿಯಲ್ಲಿಲ್ಲ.


ಈ ನಡುವೆ ಶ್ರೀಲಂಕಾ ಐಪಿಎಲ್ ಆಯೋಜಿಸಲು ತಾನು ಸಿದ್ಧ ಎಂದು ಹೇಳಿಕೆ ನೀಡಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ ಲಂಕಾ ಬಳಿಕ ಯುಎಇ ಐಪಿಎಲ್ ಆಯೋಜಿಸಲು ಸಿದ್ಧ ಎಂದು ಬಿಸಿಸಿಐಗೆ ಆಹ್ವಾನ ನೀಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಮೂಲಗಳು ಸದ್ಯಕ್ಕೆ ಯಾವುದೂ ನಿರ್ಧಾರವಾಗಿಲ್ಲ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಯಸ್ಸಿಗೆ ನಿವೃತ್ತಿಯಾಗುವುದಾಗಿ ಘೋಷಿಸಿದ ರೋಹಿತ್ ಶರ್ಮಾ