Daily Horoscope
✕

ಫ್ಲಾಪ್ ಶೋ ಕೊಟ್ಟ ಜಸ್ಪ್ರೀತ್ ಬುಮ್ರಾಗೆ ಶಾಕ್

Webdunia
ಗುರುವಾರ, 13 ಫೆಬ್ರವರಿ 2020 (09:21 IST)
ದುಬೈ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಫ್ಲಾಪ್ ಶೋ ಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೀಗ ಶಾಕ್ ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬುಮ್ರಾಗೆ ಹಿನ್ನಡೆಯಾಗಿದೆ.

ನಂ.1 ಸ್ಥಾನದಲ್ಲಿದ್ದ ಬುಮ್ರಾ ಪಟ್ಟ ಕಳೆದುಕೊಂಡಿದ್ದು, 45 ಅಂಕ ಕಳೆದುಕೊಂಡು 2 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೂರು ಪಂದ್ಯಗಳ ಸರಣಿಯಲ್ಲಿ ಇದೇ ಮೊದಲ ಬಾರಿಗೆ ಬುಮ್ರಾ ವಿಕೆಟ್ ಕೀಳಲು ವಿಫಲರಾಗಿದ್ದರು.

ಹೀಗಾಗಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರನ್ ಗಳಿಸಲು ವಿಫಲರಾದ ಹೊರತಾಗಿಯೂ 869 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಕನ್ನಡಿಗ ಕ್ರಿಕೆಟಿಗ ದೇವದತ್ತ ಪಡಿಕ್ಕಲ್ ಗೆ ಇದೆಂಥಾ ಅನ್ಯಾಯ.. 199 ರನ್ ಗಳಿಸಿದ್ದಾಗ ಹೀಗೆ ಮಾಡೋದಾ.. Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments