Select Your Language

Notifications

webdunia
webdunia
webdunia
webdunia

ಫೇವರಿಟ್ ಅಂತ ಹೇಳಿದ ಮಾತ್ರಕ್ಕೆ ಭಾರತ, ಇಂಗ್ಲೆಂಡ್ ವಿಶ್ವಕಪ್ ಗೆಲ್ಲಲ್ಲ!

ಫೇವರಿಟ್ ಅಂತ ಹೇಳಿದ ಮಾತ್ರಕ್ಕೆ ಭಾರತ, ಇಂಗ್ಲೆಂಡ್ ವಿಶ್ವಕಪ್ ಗೆಲ್ಲಲ್ಲ!
ಲಂಡನ್ , ಶುಕ್ರವಾರ, 24 ಮೇ 2019 (07:53 IST)

ಲಂಡನ್: ಈ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಯಾವುದು ಎಂದರೆ ಎಲ್ಲರೂ ಹೇಳುವುದು ಟೀಂ ಇಂಡಿಯಾ ಅಥವಾ ಇಂಗ್ಲೆಂಡ್ ಹೆಸರು. ಫೇವರಿಟ್ ಎಂದ ಮಾತ್ರಕ್ಕೇ ಅವರೇ ವಿಶ್ವಕಪ್ ಗೆಲ್ಲುತ್ತಾರಾ?

ಫೇವರಿಟ್ ಎಂದ ಮಾತ್ರಕ್ಕೆ ಈ ಎರಡು ತಂಡಗಳು ವಿಶ್ವಕಪ್ ಗೆಲ್ಲಲ್ಲ ಎಂದು ಬಾಂಗ್ಲಾದೇಶ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಅಭಿಪ್ರಾಯಪಟ್ಟಿದ್ದಾರೆ.

 

ಇಂಗ್ಲೆಂಡ್, ಇಂಡಿಯಾ ಫೇವರಿಟ್ ಇರಬಹುದು. ಆದರೆ ಅದುವೇ ಅವರಿಗೆ ಕಿರೀಟ ತಂದುಕೊಡಲ್ಲ. ಗೆಲುವಿಗೆ ಕಠಿಣ ಪರಿಶ್ರಮ ಪಡಬೇಕು. ಆ ದಿನ ಯಾರು ಚೆನ್ನಾಗಿ ಆಡುತ್ತಾರೋ ಅವರೇ ಗೆಲ್ಲೋದು ಎಂದು ಶಕೀಬ್ ಹೇಳಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನೆನಪುಗಳು: ಕಪಿಲ್ ನೇತೃತ್ವದ ತಂಡ ವಿಶ್ವಕಪ್ ಗೆದ್ದಾಗ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದೇನು ಗೊತ್ತಾ?