Select Your Language

Notifications

webdunia
webdunia
webdunia
webdunia

ವಿಶ್ವಕಪ್ ನಲ್ಲಿ ವಿಶೇಷ ಶೂ ಧರಿಸಲಿರುವ ವಿರಾಟ್ ಕೊಹ್ಲಿ

ವಿಶ್ವಕಪ್ ನಲ್ಲಿ ವಿಶೇಷ ಶೂ ಧರಿಸಲಿರುವ ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 22 ಮೇ 2019 (08:42 IST)
ಮುಂಬೈ:  ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಸಜ್ಜಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಆಡುವಾಗ ವಿಶೇಷ ಶೂ ಧರಿಸಲಿದ್ದಾರೆ.


ಈ ಬಗ್ಗೆ ಟ್ವಿಟರ್ ನಲ್ಲಿ ವಿರಾಟ್ ಕೊಹ್ಲಿ ವಿಡಿಯೋ ಸಹಿತ ಮಾಹಿತಿ ನೀಡಿದ್ದಾರೆ. ವಿಶ್ವಕಪ್ ಗಾಗಿ ವಿರಾಟ್ ಬಿಳಿ ಮತ್ತು ಚಿನ್ನದ ಬಣ್ಣದ ವಿಶೇಷ ಪ್ಯೂಮಾ ಕಂಪನಿಯ ಶೂ ಧರಿಸಲಿದ್ದಾರೆ.

ಗೋಲ್ಡನ್ ಕಲರ್ ಕೊಹ್ಲಿ ಫೇವರಿಟ್ ಕಲರ್ ಆಗಿದ್ದು, ಈ ವಿಶೇಷ ಶೂ ವಿಶ್ವಕಪ್ ನಲ್ಲಿ ಆಕರ್ಷಣೆ ಕೇಂದ್ರಬಿಂದುವಾಗಲಿದೆ.  ಈ ವಿಶೇಷ ಶೂಗಳನ್ನು ಧರಿಸಲು ನನಗೆ ಹೆಮ್ಮೆಯಾಗುತ್ತಿದೆ. ಇದು ಫಿಟ್ ನೆಸ್ ಮತ್ತು ಸ್ಟೈಲ್ ಗೆ ಹೊಸ ಕಳೆ ತರಲಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ಗೆ ಮೊದಲು ಶಿರಡಿ ಸಾಯಿಬಾಬನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕೋಚ್ ರವಿಶಾಸ್ತ್ರಿ