Webdunia - Bharat's app for daily news and videos

Install App

ಗುಡ್ ನ್ಯೂಸ್ ನೀಡಿದ ಜಾಹೀರ್ ಖಾನ್

Webdunia
ಗುರುವಾರ, 23 ನವೆಂಬರ್ 2017 (15:47 IST)

ಮುಂಬೈ: ಕ್ರಿಕೆಟಿಗ ಜಾಹೀರ್ ಖಾನ್ ಹಾಗೂ ಸಾಗರೀಕಾ ಎಂಗೇಜ್​ ಆಗಿದ್ದಾರೆ ಎನ್ನುವುದು ತುಂಬಾ ಹಳೆಯ ಸುದ್ದಿ. ಇದಲ್ಲದೇ, ಈಗ ಜಾಹೀರ್ ಹಾಗೂ ಸಾಗರಿಕ ಘಾಟ್ಗೆ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಅರೆ... ಇತ್ತೀಚೆಗೆಷ್ಟೇ ಎಂಗೇಜ್ ಆದವರು ಇವಾಗಲೇ ಗುಡ್ ನ್ಯೂಸ್ ಹೇಳುತ್ತಿದ್ದಾರಾ ಎಂದುಕೊಳ್ಳಬೇಡಿ!
 

ಅದೇನೆಂದರೆ ಮೇ ತಿಂಗಳಿನಲ್ಲಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದ ಜಾಹೀರ್​-ಸಾಗರಿಕ ಯಾವುದೇ ಸುದ್ದಿ ಸುಳಿವು ನೀಡದೇ ಕಾನೂನು ರೀತಿಯಲ್ಲಿ ಸತಿ-ಪತಿಯರಾಗಿದ್ದಾರೆ.. ಇಬ್ಬರ ಕೊರಳಲ್ಲೂ ಹೂ ಮಾಲೆ ಇದ್ದು ಜೊತೆಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
 

ಅಂದ ಹಾಗೆ, ಈ ಗುಡ್ ನ್ಯೂಸ್ ಅನ್ನು ಚಕ್​ ದೇ ಇಂಡಿಯಾ ನಟಿ ವಿದ್ಯಾ ಮಾಲ್ವಾಡೆ ಟ್ವಿಟ್ಟರ್​ನಲ್ಲಿ ಇವರ ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ.
 

ಕ್ರಿಕೆಟ್​ ಹಾಗೂ ಸಿನಿಮಾ ರಂಗದ ಸ್ನೇಹಿತರಿಗಾಗಿ  ನವಂಬರ್ 27 ರಂದು ಮುಂಬೈನ ತಾಜ್ ಮಹಲ್ ಪ್ಯಾಲೆಸ್ ನಲ್ಲಿ ಔತಣ ಕೂಟವನ್ನು ಇವರಿಬ್ಬರೂ ಆಯೋಜಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಬಿಗ್‌ಶಾಕ್‌: ಟೀಮ್‌ನಿಂದ ಜಸ್‌ಪ್ರೀತ್‌ ಬೂಮ್ರಾ ಔಟ್‌?

ತಿರುಪತಿಯಲ್ಲಿ ಮುಡಿ ಅರ್ಪಿಸಿದ ಹಾರ್ದಿಕ್ ಪಾಂಡ್ಯ, ಸಾಲು ಸಾಲು ಸೋಲು, ಅವಮಾನಗಳ ನಡುವೆ ಕುತೂಹಲ ಮೂಡಿಸಿದ ದೇವಸ್ಥಾನ ಭೇಟಿ

ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್‌ ಪದಕ: ಸೂಪರ್‌ ಸ್ಟಾರ್‌ ನೀರಜ್‌ ಚೋಪ್ರಾಗೆ ಸಿಕ್ಕಿದ್ದೇನು ಗೊತ್ತಾ

ಕಾಮನ್‌ವೆಲ್ತ್‌ ಗೇಮ್ಸ್‌, ಜಾವೆಲಿನ್ ಥ್ರೋ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಫೈನಲ್‌

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಮುಂದಿನ ಸುದ್ದಿ
Show comments