ದಯವಿಟ್ಟು ಧೋನಿಯನ್ನು ಗೇಲಿ ಮಾಡಬೇಡಿ ಎಂದು ಅಭಿಮಾನಿಗಳಿಗೆ ಗಂಗೂಲಿ ಮನವಿ

Webdunia
ಶನಿವಾರ, 21 ಜುಲೈ 2018 (09:21 IST)
ಲಂಡನ್: ಏಕದಿನ ಸರಣಿಯಲ್ಲಿ ಅತ್ಯಂತ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಕ್ರಿಕೆಟಿಗ ಧೋನಿಯನ್ನು ಗೇಲಿ ಮಾಡುತ್ತಿರುವ ಪ್ರೇಕ್ಷಕರಿಗೆ ಮಾಜಿ ನಾಯಕ ಸೌರವ್ ಗಂಗೂಲಿ ಮನವಿ ಮಾಡಿದ್ದಾರೆ.
 

ಧೋನಿ ಕ್ರಿಕೆಟ್ ನ ಲೆಜೆಂಡ್. ಅವರಂತಹ ವಿಕೆಟ್ ಕೀಪರ್ ಮತ್ತೆ ಭಾರತಕ್ಕೆ ಸಿಗಬಹುದು ಎಂದು ನಮಗೆ ಖಾತರಿಯಿಲ್ಲ. ಒಂದು ವೇಳೆ ಸಿಕ್ಕರೂ ಅದಕ್ಕೆ ತುಂಬಾ ವರ್ಷ ಬೇಕಾಗಬಹುದು. ಅವರು ಈಗ ಪರದಾಡುತ್ತಿದ್ದರೂ ಒಂದಲ್ಲ ಒಂದು ದಿನ ಕಮ್ ಬ್ಯಾಕ್ ಮಾಡುತ್ತಾರೆ. ಹಾಗಾಗಿ ಯಾರೂ ಮೂದಲಿಸಬೇಡಿ’ ಎಂದು ಗಂಗೂಲಿ ಮನವಿ ಮಾಡಿದ್ದಾರೆ.

ಈ ಸರಣಿಯಲ್ಲಿ ಕಾಮೆಂಟೇಟರ್ ಆಗಿರುವ ಗಂಗೂಲಿ ಲಾರ್ಡ್ಸ್ ಮತ್ತು ಲೀಡ್ಸ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಧೋನಿ ಮೈದಾನಕ್ಕಿಳಿದಾಗ ಪ್ರೇಕ್ಷಕರು ಅವರನ್ನು ಗೇಲಿ ಮಾಡಿದ್ದು ನೋಡಿ ಇಂತಹದ್ದೊಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

INDW vs SAW: ಭಾರತ ಮಹಿಳೆಯರ ಚೊಚ್ಚಲ ವಿಶ್ವಕಪ್ ಗೆಲುವು, ರೋಹಿತ್ ಶರ್ಮಾ ಕಣ್ಣೀರು

INDW vs SAW: ವರ್ಮ, ಶರ್ಮ ಕಮಾಲ್, ಭಾರತ ಮಹಿಳೆಯರಿಗೆ ಚೊಚ್ಚಲ ವಿಶ್ವಕಪ್

IND vs AUS T20: ಕೊನೆಗೂ ಲಯಕ್ಕೆ ಬಂದ ಭಾರತ, ಸರಣಿ ಸಮಬಲ

ಶ್ರೀಕಾಕುಳಂ ಕಾಲ್ತುಳಿತ: ವೆಂಕಟೇಶ್ವರ್ ಸ್ವಾಮಿ ದೇವಸ್ಥಾನಕ್ಕೆ ಇಂದು ಭಕ್ತರಿಗಿಲ್ಲ ಎಂಟ್ರಿ

INDW vs SAW Final:ಫೈನಲ್ ಪಂದ್ಯಾಟಕ್ಕೆ ವರುಣನ ಆಗಮನ, ಟಾಸ್‌ ವಿಳಂಬ

ಮುಂದಿನ ಸುದ್ದಿ
Show comments