Select Your Language

Notifications

webdunia
webdunia
webdunia
webdunia

ದಾದಾ ಗಂಗೂಲಿ ಬರ್ತ್ ಡೇಗೆ ಗೆಳೆಯರು ವಿಶ್ ಮಾಡಿದ್ದು ಹೀಗೆ

ದಾದಾ ಗಂಗೂಲಿ ಬರ್ತ್ ಡೇಗೆ ಗೆಳೆಯರು ವಿಶ್ ಮಾಡಿದ್ದು ಹೀಗೆ
ಮುಂಬೈ , ಗುರುವಾರ, 8 ಜುಲೈ 2021 (11:11 IST)
ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಅವರ ಮಾಜಿ ಸಹ ಕ್ರಿಕೆಟಿಗರು, ಗೆಳೆಯರು ಶುಭ ಹಾರೈಸಿದ್ದಾರೆ.


ಗಂಗೂಲಿಗೆ ಅತ್ಯಂತ ಆಪ್ತರಾಗಿದ್ದವರಲ್ಲಿ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಹರ್ಭಜನ್ ಸಿಂಗ್, ವಾಸಿಂ ಜಾಫರ್, ವೆಂಕಟೇಶ್ ಪ್ರಸಾದ್ ಸೇರಿದಂತೆ ಕ್ರಿಕೆಟ್ ಲೋಕವೇ ಸಾಮಾಜಿಕ ಜಾಲತಾಣದ ಮೂಲಕ ಗಂಗೂಲಿಗೆ ಶುಭಾಶಯ ಕೋರಿದೆ.

ವಿಶೇಷವೆಂದರೆ ಟೀಂ ಇಂಡಿಯಾ ಕಂಡ ಅತ್ಯಂತ ಯಶಸ್ವೀ ನಾಯಕರಲ್ಲಿ ಧೋನಿ ಮತ್ತು ಗಂಗೂಲಿ ಮುಂಚೂಣಿಯಲ್ಲಿದ್ದಾರೆ. ಧೋನಿ ಜುಲೈ 7 ರಂದು ಬರ್ತ್ ಡೇ ಆಚರಿಸಿಕೊಂಡರೆ ಅದರ ಮರುದಿನವೇ ದಾದ ಬರ್ತ್ ಡೇ ಇರುವುದು ವಿಶೇಷ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ