Select Your Language

Notifications

webdunia
webdunia
webdunia
webdunia

ಧೋನಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

ಧೋನಿ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ
ರಾಂಚಿ , ಗುರುವಾರ, 8 ಜುಲೈ 2021 (10:15 IST)
ರಾಂಚಿ: ನಿನ್ನೆಯಷ್ಟೇ ಹುಟ್ಟುಹಬ್ಬದಾಚರಣೆ ಮಾಡಿಕೊಂಡಿದ್ದ ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ಹೊಸ ಲುಕ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಧೋನಿ ಉದ್ದ ಮೀಸೆ ಬಿಟ್ಟುಕೊಂಡು, ದಾಡಿ ಇಟ್ಟುಕೊಂಡು ನಗುತ್ತಾ ತಮಗೆ ಸಿಕ್ಕ ಬರ್ತ್ ಡೇ ಉಡುಗೊರೆಯೊಂದಿಗೆ ಪೋಸ್ ನೀಡಿರುವ ಫೋಟೋ ಈಗ ವೈರಲ್ ಆಗಿದೆ.

ಧೋನಿ ತಮ್ಮ ಕೇಶ ಶೈಲಿಗಳಿಂದಲೇ ಆರಂಭದಿಂದಲೂ ಎಲ್ಲರ ಗಮನ ಸೆಳೆಯುತ್ತಿದ್ದರು. ಅವರ ಕೇಶ ಶೈಲಿಗಳು ಎಷ್ಟೋ ಬಾರಿ ಟ್ರೆಂಡ್ ಆಗಿದ್ದವು. ಇದೀಗ ಹೊಸ ಶೈಲಿಯೊಂದಿಗೆ ಬರ್ತ್ ಡೇ ದಿನ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೃಥ್ವಿ ಶಾ ಕಳುಹಿಸಿ ಎಂದ ಟೀಂ ಇಂಡಿಯಾ ಮೇಲೆ ಬಿಸಿಸಿಐ ಗರಂ!