Select Your Language

Notifications

webdunia
webdunia
webdunia
webdunia

ಧೋನಿ ಫಾರ್ಮ್ ಹೌಸ್ ಗೆ ಬಂದ ಹೊಸ ಅತಿಥಿಗಳು

ಧೋನಿ ಫಾರ್ಮ್ ಹೌಸ್ ಗೆ ಬಂದ ಹೊಸ ಅತಿಥಿಗಳು
ರಾಂಚಿ , ಸೋಮವಾರ, 25 ಏಪ್ರಿಲ್ 2022 (09:19 IST)
ರಾಂಚಿ: ಕ್ರಿಕೆಟಿಗ ಧೋನಿ ತಮ್ಮ ತವರು ರಾಂಚಿಯಲ್ಲಿ ವಿಸ್ತಾರವಾದ ಫಾರ್ಮ್ ಹೌಸ್ ನಲ್ಲಿ ತೋಟಗಾರಿಕೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.

ಈ ಫಾರ್ಮ್ ಹೌಸ್ ನಲ್ಲಿ ಧೋನಿ ಪ್ರೊಟಿನ್ ಯುಕ್ತ ಕಡಕನಾಥ್ ಬ್ರೀಡ್ ನ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಇವುಗಳಿಗೆ ಭಾರೀ ಬೇಡಿಕೆಯಿದೆ.

ಹೀಗಾಗಿ ಧೋನಿ ಈಗ ಮಧ‍್ಯಪ್ರದೇಶದ ಸಂಸ್ಥೆಯೊಂದರಿಂದ ಸುಮಾರು 2000 ಕೋಳಿ ಮರಿಗಳನ್ನು ಸಾಕಣೆ ಉದ್ದೇಶಕ್ಕೆ ತರಿಸಿಕೊಂಡಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಡಾಮಂಡಲರಾದ ರೋಹಿತ್ ಶರ್ಮಾ: ಮುಂಬೈ ಐಪಿಎಲ್ ನಿಂದ ಔಟ್!