Webdunia - Bharat's app for daily news and videos

Install App

ನನಗೂ ಕೋಪ ಬರುತ್ತೆ! ಕೂಲ್ ಆಗಿರುವುದರ ಹಿಂದಿನ ರಹಸ್ಯ ಹೇಳಿದ ಧೋನಿ

Webdunia
ಗುರುವಾರ, 17 ಅಕ್ಟೋಬರ್ 2019 (09:41 IST)
ಮುಂಬೈ: ಮೈದಾನದಲ್ಲಿ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿರುವ ಧೋನಿ ಯಾವತ್ತೂ ತಮ್ಮ ಕೋಪ ತಾಪಗಳನ್ನು ಪ್ರಕಟಿಸುವುದಿಲ್ಲ. ಅತಿರೇಕದ ಭಾವನೆ ಅವರಿಂದ ಎಂದೂ ಬರೋದೇ ಇಲ್ಲ. ಇದು ಹೇಗೆ ಸಾಧ‍್ಯ?


ಹಾಗಿದ್ದರೆ ಧೋನಿಗೆ ಬೇರೆಯವರ ಹಾಗೆ ಕೋಪ ಬರೋದಿಲ್ವಾ? ಬೇಜಾರಾಗಲ್ವಾ? ಖಂಡಿತಾ ಆಗುತ್ತದಂತೆ. ಆದರೆ ಎಲ್ಲರಿಗಿಂತ ಚೆನ್ನಾಗಿ ಅದನ್ನು ನಿಭಾಯಿಸುವುದೂ ನನಗೆ ಗೊತ್ತು. ಹಾಗಾಗಿ ಕೂಲ್ ಆಗಿರುತ್ತೇನೆ ಎಂದು ಧೋನಿ ಹೇಳಿಕೊಂಡಿದ್ದಾರೆ.

‘ಕೋಪ ತಾಪ ಪ್ರದರ್ಶಿಸುವುದರಿಂದ ಸಕಾರಾತ್ಮಕ ಫಲಿತಾಂಶ ಬರಬೇಕು. ಇಲ್ಲದೇ ಹೋದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ನನಗೂ ಕೋಪ ಬರುತ್ತದೆ. ಆದರೆ ಅದನ್ನು ನಿಯಂತ್ರಿಸಿಕೊಳ್ಳುವುದರಲ್ಲಿ ನಾನು ಎಲ್ಲರಿಗಿಂತ ಉತ್ತಮವಾಗಿದ್ದೇನೆ. ಹೀಗಾಗಿ ಕೂಲ್ ಆಗಿಯೇ ಕಾಣಿಸುತ್ತೇನೆ. ಒತ್ತಡವನ್ನು ಸುಲಭವಾಗಿ ನಿಭಾಯಿಸುತ್ತೇನೆ’ ಎಂದು ಧೋನಿ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments