Publish Date: Wed, 27 Dec 2017 (07:55 IST)
Updated Date: Wed, 27 Dec 2017 (08:02 IST)
ಮುಂಬೈ: ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಮಗಳು ಜೀವಾಳ ಕ್ರಿಸ್ಮಸ್ ಹಾಡಿನ ವಿಡಿಯೋ ವೈರಲ್ ಆಗಿದೆ.
ತನ್ನ ಅಪ್ಪನ ಜೊತೆ ಕಾರಲ್ಲಿ ಕುಳಿತು ಜೀವಾ ‘ವಿ ವಿಶ್ ಯು ಎ ಮೇರಿ ಕ್ರಿಸ್ಮಸ್’ ಹಾಡನ್ನು ಮುದ್ದಾಗಿ ಹಾಡಿದ್ದಾಳೆ. ಧೋನಿ ಅವರು ಸರಣಿ ಮುಗಿಸಿ ಈಗ ಮಗಳ ಜೊತೆ ಕಾಲಕಳೆಯುತ್ತಿದ್ದಾರೆ.
ಈ ಹಿಂದೆ ಜೀವಾ ಹಾಡಿದ ಮಲಯಾಳಂ ಸಾಂಗ್ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆ ಗಳಿಸಿತ್ತು. ಇದನ್ನ ನೋಡಿದರೆ ಈಕೆ ಯಾವ ಸೂಪರ್ ಸ್ಟಾರ್ ಗೂ ಕಡಿಮೆ ಇಲ್ಲ ಅಂತ ಅನಿಸುವುದು ಸಹಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ