Select Your Language

Notifications

webdunia
webdunia
webdunia
webdunia

ಮತ್ತೆ ಧೋನಿ-ಅಭಿಮಾನಿ ಚೇಸಿಂಗ್

ಧೋನಿ
ಚೆನ್ನೈ: ಮೊನ್ನೆಯಷ್ಟೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದ ನಡುವೆ ತಮ್ಮನ್ನು ಮುಟ್ಟಿ ಮಾತನಾಡಿಸಲು ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಧೋನಿ ಆಟ ಆಡಿಸಿದ ಘಟನೆ ಎಲ್ಲರೂ ನೋಡಿದ್ದೀರಿ.


ಇದೀಗ ಮತ್ತೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದಾಗ ಅಭಿಮಾನಿಯೊಬ್ಬನನ್ನು ಮತ್ತೆ ಅದೇ ರೀತಿ ಆಟ ಆಡಿಸಿದ್ದಾರೆ. ಮತ್ತೆ ಚೇಸಿಂಗ್ ಮಾಡಿ ಅಭಿಮಾನಿಯೊಂದಿಗೆ ತಮಾಷೆ ಮಾಡಿದ್ದಾರೆ.

ಚೆನ್ನೈ ಮೈದಾನದಲ್ಲಿ ಅಭ್ಯಾಸ ನಡೆಯುತ್ತಿದ್ದ ವೇಳೆ ಅಭಿಮಾನಿಯೊಬ್ಬ ಕಾಲು ಮುಟ್ಟಿ  ನಮಸ್ಕರಿಸಲು ಓಡೋಡಿ ಬಂದಿದ್ದ. ಆಗ ಧೋನಿ ಕೂಡಾ ಆತನಿಗೆ ಚೇಸ್ ಮಾಡಲು ಆಟ ಆಡಿಸಿ ನಂತರ ಆತನನ್ನು ತಬ್ಬಿ ಬೆನ್ನು ತಟ್ಟಿ ಆಸೆ ಪೂರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ದ್ರಾವಿಡ್ ಪ್ರೇರಣೆಯಿಂದ ಈ ಕೆಲಸಕ್ಕೆ ಮುಂದಾದ ಪಾಕ್ ಕ್ರಿಕೆಟ್ ಮಂಡಳಿ