Select Your Language

Notifications

webdunia
webdunia
webdunia
webdunia

ಕೊರೋನಾ ಪೀಡಿತ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಗಂಭೀರ

ಕೊರೋನಾ ಪೀಡಿತ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಗಂಭೀರ
ಮುಂಬೈ , ಭಾನುವಾರ, 16 ಆಗಸ್ಟ್ 2020 (10:52 IST)
ಮುಂಬೈ: ಕೊರೋನಾ ಸೋಂಕಿತರಾಗಿರುವ ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಚೇತನ್ ಚೌಹಾಣ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.


ಗುರುಗಾಂವ್ ನ ಆಸ್ಪತ್ರೆಗೆ ದಾಖಲಾಗಿರುವ ಚೇತನ್ ಗೆ ಇದೀಗ ಜೀವ ರಕ್ಷಕ ಅಳವಡಿಸಲಾಗಿದೆ. ಅವರೀಗ ಕಿಡ್ನಿ ವೈಫಲ್ಯ ಹಾಗೂ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದಾರೆ.

ಕಳೆದ ತಿಂಗಳೇ ಅವರಿಗೆ ಕೊರೋನಾ ಇರುವುದು ಖಚಿತವಾಗಿತ್ತು. 72 ವಯಸ್ಸಿನ ಚೇತನ್ ಕುಟುಂಬದವರನ್ನೂ ಕ್ವಾರಂಟೈನ್ ಗೊಳಪಡಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ನಿವೃತ್ತಿ ಬಗ್ಗೆ ವಿಶೇಷ ಸಾಲುಗಳನ್ನು ಬರೆದ ಸಹ ಟೀಂ ಇಂಡಿಯಾ ಕ್ರಿಕೆಟಿಗರು