Select Your Language

Notifications

webdunia
webdunia
webdunia
webdunia

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಧೋನಿ: ವಿದಾಯ ಸಂದೇಶದಲ್ಲಿ ಏದೆ ಗೊತ್ತಾ?

ಧೋನಿ
ಚೆನ್ನೈ , ಶನಿವಾರ, 15 ಆಗಸ್ಟ್ 2020 (20:05 IST)
ಚೆನ್ನೈ: ಕೊನೆಗೂ ಹಿರಿಯ ವಿಕೆಟ್ ಕೀಪರ್ ಎಂಎಸ್ ಧೋನಿ, ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಕೂಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ.


ಕಳೆದ ಒಂದು ವರ್ಷಗಳಿಂದ ಕ್ರಿಕೆಟ್ ನಿಂದ ದೂರವಿದ್ದ ಧೋನಿ ನಿವೃತ್ತಿ ಬಗ್ಗೆ ಆಗಾಗ ಸುದ್ದಿಗಳು ಬರುತ್ತಲೇ ಇತ್ತು. ಆದರೆ ಧೋನಿ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿರಲಿಲ್ಲ.

ಇದೀಗ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ತಮ್ಮದೇ ಶೈಲಿಯಲ್ಲಿ ವಿದಾಯ ಸಂದೇಶ ಬರೆದಿದ್ದಾರೆ. ‘ಧನ್ಯವಾದಗಳು. ನಿಮ್ಮ ಎಲ್ಲಾ ಪ್ರೋತ್ಸಾಹ, ಬೆಂಬಲಕ್ಕೆ ಧನ್ಯವಾದಗಳು. ಕಳೆದ 1929 ಗಂಟೆಗಳಿಂದ ನಾನು ನಿವೃತ್ತನಾಗಿದ್ದೇನೆಂದು ಪರಿಗಣಿಸಿರುವುದಕ್ಕೆ’ ಎಂದು ಧೋನಿ ಚುಟುಕಾಗಿ ಎಲ್ಲಾ ಅಭಿಮಾನಿಗಳಿಗೆ ಶಾಕ್ ಕೊಡುವ ರೀತಿಯಲ್ಲಿ ನಿವೃತ್ತಿ ಸಂದೇಶ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ‘ಪಾಜಿ’ ಆಗಿದ್ದು ಹೇಗೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ!