Select Your Language

Notifications

webdunia
webdunia
webdunia
webdunia

ಕೊರೋನಾ ನಡುವೆ ಗಣೇಶ ಹಬ್ಬ ಆಚರಿಸಲು ಸಿಗಬಹುದೇ ಒಪ್ಪಿಗೆ?

ಕೊರೋನಾ ನಡುವೆ ಗಣೇಶ ಹಬ್ಬ ಆಚರಿಸಲು ಸಿಗಬಹುದೇ ಒಪ್ಪಿಗೆ?
ಬೆಂಗಳೂರು , ಭಾನುವಾರ, 16 ಆಗಸ್ಟ್ 2020 (09:28 IST)
ಬೆಂಗಳೂರು: ಕೊರೋನಾ ಈ ಬಾರಿ ಎಲ್ಲಾ ಹಬ್ಬಗಳನ್ನೂ ನುಂಗಿ ಹಾಕುವಂತೆ ಕಾಣುತ್ತಿದೆ. ಇನ್ನು ಒಂದು ವಾರ ಕಳೆದರೆ ಗಣೇಶ ಹಬ್ಬ ಬರಲಿದ್ದು, ಈ ಬಾರಿ ವಿಘ‍್ನ ನಿವಾರಕನ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸರ್ಕಾರ ಒಪ್ಪಿಗೆ ನೀಡುವುದು ಅನುಮಾನವಾಗಿದೆ.


ಸಾಮಾನ್ಯವಾಗಿ ಗಣೇಶ ಹಬ್ಬಕ್ಕೆ ಗಣೇಶನ ಪ್ರತಿಮೆ ಗಲ್ಲಿ ಗಲ್ಲಿಗಳಲ್ಲಿ ಕೂರಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಈ ಬಾರಿ ಈ ರೀತಿ ಗುಂಪು ಸೇರಿ ಆಚರಣೆ ಮಾಡುವುದರಿಂದ ಕೊರೋನಾ ಹರಡುವ ಅಪಾಯವಿದ್ದು, ಇಂತಹ ಅದ್ಧೂರಿ ಆಚರಣೆಗೆ ಬ್ರೇಕ್ ಹಾಕುವುದು ಅನಿವಾರ್ಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪರನ್ನು ಬಿಜೆಪಿಯವರೇ ಇಳಿಸುತ್ತಾರಾ?