ಡಬ್ಲ್ಯುಪಿಎಲ್: ಸೋಲಿನ ಮೇಲೆ ಸೋಲುಂಡರೂ ಸುಧಾರಿಸದ ಆರ್ ಸಿಬಿ

Webdunia
ಶುಕ್ರವಾರ, 10 ಮಾರ್ಚ್ 2023 (21:03 IST)
ಮುಂಬೈ: ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೀರಸ ಪ್ರದರ್ಶನ ಇಂದೂ ಮುಂದುವರಿದಿದೆ.

ಇಂದು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮೃತಿ ಮಂಧನಾ ಪಡೆ 19.3 ಓವರ್ ಗಳಲ್ಲಿ 138 ರನ್ ಗಳಿಸಲಷ್ಟೇ ಶಕ್ತವಾಯಿತು. ಮಹಿಳಾ ಐಪಿಎಲ್ ನ ದುಬಾರಿ ಆಟಗಾರ್ತಿ ಸ್ಮೃತಿ ಮಂಧನಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅವರ ಕೊಡುಗೆ ಕೇವಲ 4 ರನ್. ಆದರೆ ಸೋಫಿ ಡಿವೈನ್ 36 ರನ್ ಗಳಿಸಿ ಮತ್ತೆ ಆಪತ್ ಬಾಂಧವರಾದರು. ಅವರಿಗೆ ತಕ್ಕ ಸಾಥ್ ನೀಡಿದ ಎಲ್ಸೆ ಪೆರಿ 52 ರನ್ ಸಿಡಿಸಿದರು.

ಆದರೆ ಇವರಿಬ್ಬರೂ ಔಟಾದ ಬಳಿಕ ಆರ್ ಸಿಬಿ ಮತ್ತೆ ಬ್ಯಾಟಿಂಗ್ ಕುಸಿತ ಕಂಡಿತು. ಇದರಿಂದಾಗಿ ಆರ್ ಸಿಬಿ ನಿರೀಕ್ಷಿಸದಷ್ಟು ಮೊತ್ತ ಗಳಿಸಲು ಸಾಧ‍್ಯವಾಗಲಿಲ್ಲ. ಯುಪಿ ವಾರಿಯರ್ಸ್ ಪರ ದೀಪ್ತಿ ಶರ್ಮಾ 3 ವಿಕೆಟ್ ಕಬಳಿಸಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕನ್ನಡಿಗ ಥ್ರೋ ಡೌನ್ ಸ್ಪೆಷಲಿಸ್ಟ್ ರಘು ಕಾಲಿಗೆ ಬಿದ್ದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್

ವಿರಾಟ್ ಕೊಹ್ಲಿಯಂತೆ ಸ್ಮೃತಿ ಮಂಧಾನಗೂ ಬೆಂಗಳೂರಿನಲ್ಲಿ ಇದೊಂದು ತುಂಬಾ ಇಷ್ಟವಂತೆ

WPL 2026: ಆರನೇ ಗೆಲುವಿನ ಕನಸಿನಲ್ಲಿರುವ ಆರ್ ಸಿಬಿ ವನಿತೆಯರಿಗೆ ಇಂದು ಯಾರು ಎದುರಾಳಿ ಗೊತ್ತಾ

IND vs NZ: ನನ್ನ ಒಂದು ಪ್ರಶ್ನೆಗೆ ಇಂದು ಉತ್ತರ ಸಿಕ್ತು: ಪಂದ್ಯದ ಬಳಿಕ ಇಶಾನ್ ಕಿಶನ್ ಹೇಳಿದ್ದೇನು

IND vs NZ: ಮೊದಲ ಪಂದ್ಯ ಗೆದ್ದಿರುವ ಭಾರತ ತಂಡದಲ್ಲಿ ಇಂದು ಎರಡು ಬದಲಾವಣೆ

ಮುಂದಿನ ಸುದ್ದಿ
Show comments