Select Your Language

Notifications

webdunia
webdunia
webdunia
webdunia

ಪತ್ನಿ ಅನುಷ್ಕಾ ಜತೆ ಸ್ಪರ್ಧೆಗಿಳಿಯಲ್ಲ ಎಂದ ವಿರಾಟ್ ಕೊಹ್ಲಿ

ಪತ್ನಿ ಅನುಷ್ಕಾ ಜತೆ ಸ್ಪರ್ಧೆಗಿಳಿಯಲ್ಲ ಎಂದ ವಿರಾಟ್ ಕೊಹ್ಲಿ
ಮುಂಬೈ , ಸೋಮವಾರ, 12 ನವೆಂಬರ್ 2018 (09:57 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವುದೇ ಕಾರಣಕ್ಕೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ಸ್ಪರ್ಧೆಗಿಳಿಯಲ್ಲ ಎಂದಿದ್ದಾರೆ.

‘ನಾವಿಬ್ಬರೂ ನಮ್ಮ ವೃತ್ತಿಯಲ್ಲಿ ಬ್ಯುಸಿ. ಅನುಷ್ಕಾ ಒಬ್ಬ ವೃತ್ತಿಪರ ನಟಿ. ಆಕೆಯ ವೃತ್ತಿಯಲ್ಲಿ ಸಾಕಷ್ಟು ಅನುಭವ ಗಳಿಸಿದ್ದಾಳೆ. ಆದರೆ ನಾವಿಬ್ಬರೂ ವೃತ್ತಿ ವಿಚಾರದಲ್ಲಿ ಸ್ಪರ್ಧೆಗಿಳಿಯಲ್ಲ’ ಎಂದು ವಿರಾಟ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ಜನರು ನಮಗೆ ಇಂತಹ ಪ್ರಶ್ನೆ ಕೇಳುವಾಗ ಅಚ್ಚರಿಯಾಗುತ್ತದೆ. ನಮಗೆ ಇಂತಹ ಆಲೋಚನೆ ಕೂಡಾ ಬರಲ್ಲ. ವೃತ್ತಿಗೆ ಸಂಬಂಧಿಸಿ ಹೇಳುವುದಾದರೆ ಆಕೆಗೆ ಏನು ಮಾಡಬೇಕು, ಮಾಡಬಾರದು ಎಂದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಒಬ್ಬರ ವೃತ್ತಿಯಲ್ಲಿ ಮತ್ತೊಬ್ಬರು ಮೂಗು ತೂರಿಸುವ ಅಗತ್ಯವಿಲ್ಲ’ ಎಂದು ವಿರಾಟ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ಮಿಥಾಲಿ ರಾಜ್