Select Your Language

Notifications

webdunia
webdunia
webdunia
webdunia

ಆರ್ ಸಿಬಿಯಿಂದ ಬ್ರೇಕ್ ಪಡೆದು ತವರಿಗೆ ಮರಳಿದ ವಿರಾಟ್ ಕೊಹ್ಲಿ

ಆರ್ ಸಿಬಿಯಿಂದ ಬ್ರೇಕ್ ಪಡೆದು ತವರಿಗೆ ಮರಳಿದ ವಿರಾಟ್ ಕೊಹ್ಲಿ
ಬೆಂಗಳೂರು , ಗುರುವಾರ, 3 ಮೇ 2018 (10:12 IST)
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಪಂದ್ಯಗಳಿಗಾಗಿ ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ್ದಾರೆ.

ಮೊನ್ನೆ ಮೇ 1 ರ ಪಂದ್ಯದಂದು ವಿರಾಟ್ ಪತ್ನಿ ಅನುಷ್ಕಾ ಜನ್ಮ ದಿನವಾಗಿತ್ತು. ಆ ದಿನ ಬೆಂಗಳೂರಿನಲ್ಲೇ ಇಬ್ಬರೂ ಬರ್ತ್ ಡೇ ಆಚರಿಸಿಕೊಂಡಿದ್ದರು.

ಆ ಪಂದ್ಯದಲ್ಲಿ ಗೆಲುವು ಕಂಡಿದ್ದ ಕೊಹ್ಲಿ ಅದನ್ನು ಪತ್ನಿಗೆ ಅರ್ಪಿಸಿದ್ದರು. ಇದೀಗ ಇಬ್ಬರೂ ತವರು ಮುಂಬೈಗೆ ಮರಳಿದ್ದಾರೆ. ಆರ್ ಸಿಬಿಗೆ ಮುಂದಿನ ಪಂದ್ಯ ಪುಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಿದೆ. ಈ ಪಂದ್ಯ ಶನಿವಾರ ನಡೆಯಲಿರುವುದರಿಂದ ಕೊಹ್ಲಿ ಎರಡು ದಿನಗಳ ಬ್ರೇಕ್ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ವಿರಾಟ್ ಕೊಹ್ಲಿ