Select Your Language

Notifications

webdunia
webdunia
webdunia
webdunia

ಐಪಿಎಲ್: ಕೆಕೆಆರ್ ಪಂದ್ಯಕ್ಕೆ ಮೊದಲು ಎಬಿಡಿವಿಲಿಯರ್ಸ್ ಬಳಿ ಹೀಗಂತ ಪ್ರಾಮಿಸ್ ಮಾಡಿದ್ದರಂತೆ ವಿರಾಟ್ ಕೊಹ್ಲಿ

ಐಪಿಎಲ್: ಕೆಕೆಆರ್ ಪಂದ್ಯಕ್ಕೆ ಮೊದಲು ಎಬಿಡಿವಿಲಿಯರ್ಸ್ ಬಳಿ ಹೀಗಂತ ಪ್ರಾಮಿಸ್ ಮಾಡಿದ್ದರಂತೆ ವಿರಾಟ್ ಕೊಹ್ಲಿ
ಕೋಲ್ಕೊತ್ತಾ , ಶನಿವಾರ, 20 ಏಪ್ರಿಲ್ 2019 (07:02 IST)
ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ಅಬ್ಬರಿಂದ ಆರ್ ಸಿಬಿ ಗೆಲುವಿನ ನಗೆ ಬೀರಿತ್ತು.

 
ಈ ಪಂದ್ಯಕ್ಕೆ ಮೊದಲು ಕೊಹ್ಲಿ ತಮ್ಮ ಸಹ ಆಟಗಾರ, ಗೆಳೆಯ ಎಬಿಡಿ ವಿಲಿಯರ್ಸ್ ಬಳಿ ಈ ಪಂದ್ಯದಲ್ಲಿ ಖಂಡಿತಾ ಶತಕ ಬಾರಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದರಂತೆ.

‘ಮೈದಾನಕ್ಕಿಳಿಯುವ ಮೊದಲು ನಿನಗೋಸ್ಕರ ಶತಕ ದಾಖಲಿಸಿ ಬರುತ್ತೇನೆ ಎಂದು ಹೋಗಿದ್ದೆ. ಬಹುಶಃ ಈಗ ಅವರಿಗೆ ಖುಷಿಯಾಗಿರಬಹುದು’ ಎಂದು ಕೊಹ್ಲಿ ಹೇಳಿದ್ದಾರೆ. ಅದರಂತೆಯೇ ಕೊಹ್ಲಿ ಮಾಡಿ ತೋರಿಸಿದರು, ತಮ್ಮ ತಂಡದ ಗೆಲುವಿಗೆ ಕಾರಣರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಆರ್ ಸಿಬಿಯ ಮೊಯಿನ್ ಅಲಿ ಚಚ್ಚುತ್ತಿದ್ದರೆ ಕುಲದೀಪ್ ಯಾದವ್ ಕಣ್ಣೀರು!