Select Your Language

Notifications

webdunia
webdunia
webdunia
webdunia

ಸೌರವ್ ಗಂಗೂಲಿ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿಗೆ ಸಿಕ್ಕಿದೆ ಬೆಸ್ಟ್ ಚಾನ್ಸ್

ಸೌರವ್ ಗಂಗೂಲಿ ದಾಖಲೆ ಸರಿಗಟ್ಟಲು ವಿರಾಟ್ ಕೊಹ್ಲಿಗೆ ಸಿಕ್ಕಿದೆ ಬೆಸ್ಟ್ ಚಾನ್ಸ್
ಪರ್ತ್ , ಶುಕ್ರವಾರ, 14 ಡಿಸೆಂಬರ್ 2018 (09:21 IST)
ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಸರಿಗಟ್ಟಲಿದ್ದಾರೆ.


ಮೊದಲ ಟೆಸ್ಟ್ ಟೀಂ ಇಂಡಿಯಾ ಗೆದ್ದಾಗ ಕೊಹ್ಲಿ ನಾಯಕತ್ವದಲ್ಲಿ ಏಷ್ಯಾ ಖಂಡದ ಹೊರತಾಗಿ ಭಾರತ ಐದು ಟೆಸ್ಟ್ ಪಂದ್ಯಗಳನ್ನು ಗೆದ್ದಂತಾಯಿತು. ಇದೀಗ ದ್ವಿತೀಯ ಟೆಸ್ಟ್ ಪಂದ್ಯವನ್ನೂ ಗೆದ್ದರೆ ಒಟ್ಟು ಆರು ಪಂದ್ಯಗಳನ್ನು ಗೆದ್ದು ಸೌರವ್ ಗಂಗೂಲಿ ದಾಖಲೆಯನ್ನು ಕೊಹ್ಲಿ ಸರಿಗಟ್ಟಲಿದ್ದಾರೆ.

ಈ ಮೂಲಕ ವಿದೇಶಗಳಲ್ಲಿ ಯಶಸ್ವಿ ನಾಯಕ ಎಂಬ ಗಂಗೂಲಿ ಸಾಲಿಗೆ ಕೊಹ್ಲಿ ಸೇರ್ಪಡೆಯಾಗಲಿದ್ದಾರೆ. ಅಷ್ಟೇ ಅಲ್ಲದೆ, ಪರ್ತ್ ನಲ್ಲಿ ಭಾರತ ಜಯಗಳಿಸಿದ್ದೇ ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ 150 ನೇ ಗೆಲುವು ದಾಖಲಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಪರ್ತ್ ಉರಿಬಿಸಿಲಿನಲ್ಲಿ ಕಾಡಿದ ಆಸ್ಟ್ರೇಲಿಯನ್ನರಿಂದ ಬಳಲಿ ಬೆಂಡಾದ ಟೀಂ ಇಂಡಿಯಾ