Daily Horoscope

Select Your Language

Notifications

webdunia
webdunia
webdunia
webdunia

ಅರ್ಷ್ ದೀಪ್ ಸಿಂಗ್ ಹೇಗೆ ಓಡ್ತಾರೆ... ವಿರಾಟ್ ಕೊಹ್ಲಿ ಅನುಕರಣೆ ನೋಡಿದ್ರೆ ನಗೋದು ಗ್ಯಾರಂಟಿ Video

Virat Kohli
Photo Credit: X
ವಡೋದರ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅಭ್ಯಾಸದ ನಡುವೆ ಅರ್ಷ್ ದೀಪ್ ಸಿಂಗ್ ಓಡುವ ಶೈಲಿಯನ್ನು ಅನುಕರಿಸಿದ  ವಿಡಿಯೋ ಈಗ ವೈರಲ್ ಆಗಿದ್ದು ಇದನ್ನು ನೋಡಿದ್ರೆ ನಗು ಬರೋದು ಗ್ಯಾರಂಟಿ.

ವಿರಾಟ್ ಕೊಹ್ಲಿ ಮೈದಾನದಲ್ಲಿದ್ದರೆ ಮನಜರಂಜನೆಗೆ ಏನೂ ಕೊರತೆಯಿರಲ್ಲ. ಇದೀಗ ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಗೆ ವಡೋದರಾ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಕೊಹ್ಲಿ ಮಾಡಿದ ಇಂತಹ ತಮಾಷೆಯೊಂದರ ವಿಡಿಯೋ ಈಗ ವೈರಲ್ ಆಗಿದೆ.

ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿದ್ದಾಗ ಅರ್ಷ್ ದೀಪ್ ಸಿಂಗ್ ಓಡುವ ಶೈಲಿಯನ್ನು ಕೊಹ್ಲಿ ಅನುಕರಣೆ ಮಾಡಿ ತೋರಿಸಿದ್ದಾರೆ. ತುಂಟ ಮಗುವಿನಂತೆ ಓಡಿದ ಕೊಹ್ಲಿಯನ್ನು ನೋಡಿ ಸಹ ಆಟಗಾರರೆಲ್ಲರೂ ಜೋರಾಗಿ ನಕ್ಕಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೊಹ್ಲಿಯ ಇಂತಹ ಎಷ್ಟೋ ವಿಡಿಯೋಗಳು ಬೇಸರದಲ್ಲಿರುವವರಿಗೆ ಥೆರಪಿಯಂತೆ ಎಂದಿದ್ದಾರೆ. ಮತ್ತೆ ಕೆಲವರು ಈ ವ್ಯಕ್ತಿಗೆ ವಯಸ್ಸಾಯ್ತು ಎಂದರೆ ನಂಬಲು ಸಾಧ್ಯವೇ ಎಂದಿದ್ದಾರೆ.

pic.twitter.com/RbobLlmn5S

 

— Virat Kohli Fan Club (@Trend_VKohli) January 9, 2026

Share this Story:

Follow Webdunia kannada

ಮುಂದಿನ ಸುದ್ದಿ

IND vs NZ: ಭಾರತ ವರ್ಸಸ್ ನ್ಯೂಜಿಲೆಂಡ್ ಏಕದಿನ ಸರಣಿ ವೇಳಾಪಟ್ಟಿ, ಎಲ್ಲಿ ಲೈವ್ ವೀಕ್ಷಿಸಬೇಕು