Webdunia - Bharat's app for daily news and videos

Install App

ರಿಷಬ್ ಪಂತ್ ಗೆ ತಿರುಗೇಟು ಕೊಟ್ಟ ನಟಿ ಊರ್ವಶಿ

Webdunia
ಶುಕ್ರವಾರ, 12 ಆಗಸ್ಟ್ 2022 (15:58 IST)
ಮುಂಬೈ: ನಟಿ ಊರ್ವಶಿ ರೌಟೇಲಾ ಮತ್ತು ರಿಷಬ್ ಪಂತ್ ನಡುವಿನ ವಾಗ್ವಾದ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸಂದರ್ಶನವೊಂದರಲ್ಲಿ ರಿಷಬ್ ಬಗ್ಗೆ ಪರೋಕ್ಷವಾಗಿ ಊರ್ವಶಿ ಹೇಳಿಕೆ ಕೊಟ್ಟ ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ.

ಸಂದರ್ಶನವೊಂದರಲ್ಲಿ ಊರ್ವಶಿ ರಿಷಬ್ ಹೆಸರನ್ನು ಪರೋಕ್ಷವಾಗಿ ಸೂಚಿಸಿ ದೆಹಲಿಯ ಹೋಟೆಲ್ ನಲ್ಲಿ ನನಗಾಗಿ ತುಂಬಾ ಹೊತ್ತು ಕಾದರು, ಅನೇಕ ಬಾರಿ ಕರೆ ಮಾಡಿದರು. ಆದರೆ ಶೂಟಿಂಗ್ ನಿಂದ ಸುಸ್ತಾಗಿದ್ದ ನಾನು ಮರಳಿ ಹೋಗುವಂತೆ ಹೇಳಿದೆ ಎಂದಿದ್ದರು.

ಇದರ ಬಳಿಕ ರಿಷಬ್ ಇ ನ್ಸ್ಟಾಗ್ರಾಂನಲ್ಲಿ ಕೆಲವರಿಗೆ ಸಂದರ್ಶನಗಳಲ್ಲಿ ಸುಳ್ಳು ಹೇಳಿ ಜನಪ್ರಿಯತೆ ಗಿಟ್ಟಿಸುವ ಹುಚ್ಚು ಎಂದಿದ್ದರು. ಬಳಿಕ ಆ ಸಂದೇಶವನ್ನು ಡಿಲೀಟ್ ಕೂಡಾ ಮಾಡಿದ್ದರು. ಆದರೆ ಇದು ಇಷ್ಟಕ್ಕೇ ನಿಂತಿಲ್ಲ. ಇದೀಗ ಊರ್ವಶಿ ಮತ್ತೆ ರಿಷಬ್ ಗೆ ತಿರುಗೇಟು ನೀಡಿದ್ದು, ರಕ್ಷಾಬಂಧನ್ ಗೆ ಶುಭಾಷಯ ಕೋರಿ ಪರೋಕ್ಷವಾಗಿ ರಿಷಬ್ ಗೆ ತಿವಿದಿದ್ದಾರೆ. ಹುಡುಗ ನೀನು ಕ್ರಿಕೆಟ್ ಆಡುವುದರ ಬಗ್ಗೆ ಗಮನಕೊಡು. ನಿನ್ನ ಜೊತೆ ಪ್ರೀತಿಯಲ್ಲಿ ಬೀಳಲು ನಾನು ಮುನ್ನಿ ಅಲ್ಲ’ ಎಂದು ಬರೆದುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

IND vs ENG test: ಟೀಂ ಇಂಡಿಯಾ, ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ ಇಲ್ಲಿದೆ ನೋಡಿ

Bengaluru Stampede: ತಮ್ಮ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರ್ಟ್‌ ಮೆಟ್ಟಿಲೇರಿದ RCB

R Ashwin video: ಮಹಿಳಾ ಅಂಪಾಯರ್ ಮೇಲೆ ಆರ್ ಅಶ್ವಿನ್ ರೋಷಾವೇಷ

ಮುಂದಿನ ಸುದ್ದಿ
Show comments