Select Your Language

Notifications

webdunia
webdunia
webdunia
webdunia

ಐಪಿಎಲ್ ಆಯೋಜಿಸಲು ಬಿಸಿಸಿಐ ಸೂಚನೆಗೆ ಕಾಯುತ್ತಿರುವ ಯುಎಇ

ಐಪಿಎಲ್ ಆಯೋಜಿಸಲು ಬಿಸಿಸಿಐ ಸೂಚನೆಗೆ ಕಾಯುತ್ತಿರುವ ಯುಎಇ
ದುಬೈ , ಗುರುವಾರ, 23 ಜುಲೈ 2020 (13:53 IST)
ದುಬೈ: ಐಪಿಎಲ್ ನಡೆಸಲು ಬಿಸಿಸಿಐ ಯುಎಇಯನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಇದಕ್ಕೆ ಇನ್ನೂ ಕೇಂದ್ರದ ಅನುಮೋದನೆ ಪಡೆದು ಅಧಿಕೃತವಾಗಿಲ್ಲ.


ಹೀಗಾಗಿ ಯುಎಇ ಕ್ರಿಕೆಟ್ ಸಂಸ್ಥೆ ಬಿಸಿಸಿಐಯ ಸೂಚನೆಗಾಗಿ ಕಾಯುತ್ತಿದೆ. ಬಿಸಿಸಿಐ ಸೂಚನೆ ಸಿಗುತ್ತಿದ್ದಂತೇ ಐಪಿಎಲ್ ಆಯೋಜಿಸಲು ಸಕಲ ಸಿದ್ಧತೆ ನಡೆಸಲಿದೆ.

ವಿದೇಶದಲ್ಲಿ ಐಪಿಎಲ್ ನಡೆಸಲು ಕೇಂದ್ರದ ಒಪ್ಪಿಗೆ ಬೇಕಾಗಿದೆ. ಇದಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಇದಾದ ತಕ್ಷಣವೇ ಯುಎಇಯನ್ನು ಅಧಿಕೃತ ತಾಣವೆಂದು ಘೋಷಣೆ ಮಾಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ನಾಯಕನಾಗಬೇಕಿತ್ತು! ಆದರೆ ಅದು ಕೈ ತಪ್ಪಿದ್ದು ಹೇಗೆ?