Select Your Language

Notifications

webdunia
webdunia
webdunia
webdunia

ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಮಾಡಲಿದೆ ಟೀಂ ಇಂಡಿಯಾ

ಆಗಸ್ಟ್ ನಲ್ಲಿ ಜಿಂಬಾಬ್ವೆ ಪ್ರವಾಸ ಮಾಡಲಿದೆ ಟೀಂ ಇಂಡಿಯಾ
ಮುಂಬೈ , ಭಾನುವಾರ, 10 ಜುಲೈ 2022 (11:00 IST)
ಮುಂಬೈ: ಈ ವರ್ಷ ಟೀಂ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿ ಹೊಂದಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಸೇರಿದಂತೆ ಘಟಾನುಘಟಿ ತಂಡಗಳ ಜೊತೆ ಸೆಣಸಾಟವಿದೆ.

ಇದರ ಜೊತೆಗೆ ಆಗಸ್ಟ್ ನಲ್ಲಿ ಕ್ರಿಕೆಟ್ ಶಿಶು ಜಿಂಬಾಬ್ವೆ ವಿರುದ್ಧ ಸರಣಿ ಆಡಲು ಆ ದೇಶಕ್ಕೆ ಪ್ರವಾಸ ಮಾಡಲಿದೆ ಎಂಬ ಸುದ್ದಿಯಿದೆ.

ಜಿಂಬಾಬ್ವೆನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲು ಟೀಂ ಇಂಡಿಯಾ ತೆರಳಲಿದೆಯಂತೆ. ಆಗಸ್ಟ್ 18 ರಿಂದ 22 ರವರೆಗೆ ಸರಣಿ ನಡೆಯಲಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ಟೀಂ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಕೋಚ್