Select Your Language

Notifications

webdunia
webdunia
webdunia
webdunia

ರೋಹಿತ್ ನಾಯಕರಾದ ಬೆನ್ನಲ್ಲೇ ಟೀಂ ಇಂಡಿಯಾ ನಂ.1

ರೋಹಿತ್ ನಾಯಕರಾದ ಬೆನ್ನಲ್ಲೇ ಟೀಂ ಇಂಡಿಯಾ ನಂ.1
ಮುಂಬೈ , ಮಂಗಳವಾರ, 22 ಫೆಬ್ರವರಿ 2022 (09:20 IST)
ಮುಂಬೈ: ಟೀಂ ಇಂಡಿಯಾ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ರೋಹಿತ್ ಶರ್ಮಾಗೆ ಅದೃಷ್ಟ ಒಲಿದಿದೆ. ದಾಖಲೆಯ ಗೆಲುವಿನ ಜೊತೆಗೆ ತಂಡ ಬಹಳ ದಿನಗಳ ನಂತರ ನಂ.1 ಶ್ರೇಯಾಂಕ ಪಡೆದಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಗೆದ್ದ ಟೀಂ ಇಂಡಿಯಾ ಈಗ ಟಿ20 ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದೆ.

ನಾಯಕನಾಗಿ ರೋಹಿತ್ ಸತತ 9 ನೇ ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ತಂಡವೂ ಮೊದಲನೇ ಸ್ಥಾನಕ್ಕೇರಿರುವುದು ಅವರ ಪಾಲಿಗೆ ಹಿರಿಮೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಫೈನಲ್ ಆಗಿದೆ: ಕೋಚ್ ದ್ರಾವಿಡ್