Select Your Language

Notifications

webdunia
webdunia
webdunia
webdunia

ಈ ವಾರ ಏಷ್ಯಾಕಪ್ ಗೆ ಟೀಂ ಇಂಡಿಯಾ ಪ್ರಕಟ ಸಾಧ್ಯತೆ

ಈ ವಾರ ಏಷ್ಯಾಕಪ್ ಗೆ ಟೀಂ ಇಂಡಿಯಾ ಪ್ರಕಟ ಸಾಧ್ಯತೆ
ಮುಂಬೈ , ಸೋಮವಾರ, 14 ಆಗಸ್ಟ್ 2023 (08:50 IST)
ಮುಂಬೈ: ಇದೇ ತಿಂಗಳ ಅಂತ್ಯಕ್ಕೆ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಯಾರೆಲ್ಲಾ ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲವಿದೆ.

ಏಷ್ಯಾ ಕಪ್ ಗೆ ಆಯ್ಕೆಯಾದ ಆಟಗಾರರೇ ಬಹುತೇಕ ವಿಶ್ವಕಪ್ ತಂಡದಲ್ಲೂ ಅವಕಾಶ ಪಡೆಯಬಹುದು. ಹೀಗಾಗಿ ವಿಶ್ವಕಪ್ ಗೆ ಮೊದಲು ಏಷ್ಯಾ ಕಪ್ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಉತ್ಸಾಹ ಟೀಂ ಇಂಡಿಯಾ ಆಟಗಾರರಲ್ಲಿದೆ.

 ಇದೇ ವಾರ ಏಷ್ಯಾ ಕಪ್ ಗೆ ತಂಡದ ಆಯ್ಕೆ ನಡೆಯುವ ಸಾಧ‍್ಯತೆಯಿದೆ. ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಫಿಟ್ನೆಸ್ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕರೆ ಆಯ್ಕೆಗಾರರ ದೊಡ್ಡ ತಲೆನೋವು ನಿವಾರಣೆಯಾಗಲಿದೆ. ಹೀಗಾಗಿ ಈ ವಾರ ನಡೆಯಬಹುದಾದ ತಂಡದ ಆಯ್ಕೆ ಬಗ್ಗೆ ಕುತೂಹಲ ಮೂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾದ ಎಂಟು ಕ್ರಿಕೆಟಿಗರಿಂದ ಬೌಲಿಂಗ್!