Select Your Language

Notifications

webdunia
webdunia
webdunia
webdunia

ವಿಶಿಷ್ಟವಾಗಿ ಬೆಸ್ಟ್ ಫೀಲ್ಡರ್ ಘೋಷಿಸಿದ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್

ವಿಶಿಷ್ಟವಾಗಿ ಬೆಸ್ಟ್ ಫೀಲ್ಡರ್ ಘೋಷಿಸಿದ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್
ಬೆಂಗಳೂರು , ಸೋಮವಾರ, 13 ನವೆಂಬರ್ 2023 (11:10 IST)
Photo Courtesy: Twitter
ಬೆಂಗಳೂರು: ಈ ವಿಶ್ವಕಪ್ ಕೂಟದಲ್ಲಿ ಪ್ರತೀ ಪಂದ್ಯದ ಬಳಿಕ ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಬೆಸ್ಟ್ ಫೀಲ್ಡರ್ ಯಾರು ಎಂದು ಗುರುತಿಸಿ ಅವರಿಗೆ ಮೆಡಲ್ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಕಿದ್ದಾರೆ.

ಅಂದ ಹಾಗೆ ನಿನ್ನೆ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯ ಮುಗಿದ ಬಳಿಕ ಬೆಸ್ಟ್ ಫೀಲ್ಡರ್ ಯಾರು ಎಂದು ಕೋಚ್ ಶ್ರೀಧರ್ ವಿಶಿಷ್ಟ ವ್ಯಕ್ತಿಗಳಿಂದ ಘೋಷಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಬೆಸ್ಟ್ ಫೀಲ್ಡರ್ ಆಗಿ ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಆದರೆ ಅವರ ಹೆಸರನ್ನು ಘೋಷಿಸಿದ್ದು ಮೈದಾನ ಸಿಬ್ಬಂದಿಗಳು. ಪಂದ್ಯ ಸುಗಮವಾಗಿ ನಡೆಯಲು ಸಾಕಷ್ಟು ಶ್ರಮವಹಿಸಿದ ಮೈದಾನ ಸಿಬ್ಬಂದಿಗಳಿಂದಲೇ ಸೂರ್ಯ ಹೆಸರಿನ ಬೋರ್ಡ್ ರಿವೀಲ್ ಮಾಡಿಸುವ ಮೂಲಕ ಬೆಸ್ಟ್ ಫೀಲ್ಡರ್ ಘೋಷಣೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಪ್ರೇಮ ಮೆರೆದ ಕೆಎಲ್ ರಾಹುಲ್, ರಾಹುಲ್ ದ್ರಾವಿಡ್