Select Your Language

Notifications

webdunia
webdunia
webdunia
webdunia

ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು, ನಾಳೆ ಬಿಡುವಿನ ದಿನ

ಏಕದಿನ ವಿಶ್ವಕಪ್ ಕ್ರಿಕೆಟ್ ನಲ್ಲಿ ಇಂದು, ನಾಳೆ ಬಿಡುವಿನ ದಿನ
ಮುಂಬೈ , ಸೋಮವಾರ, 13 ನವೆಂಬರ್ 2023 (09:00 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಅಂತಿಮ ಘಟ್ಟ ತಲುಪಿದ್ದು, ಲೀಗ್ ಹಂತದ ಪಂದ್ಯಗಳು ನಿನ್ನೆಗೆ ಮುಕ್ತಾಯ ಕಂಡಿದೆ.

ಇದೀಗ ಇಂದು ಮತ್ತು ನಾಳೆ ಬಿಡುವಿನ ದಿನವಾಗಿದ್ದು, ಯಾವುದೇ ಪಂದ್ಯಗಳಿರುವುದಿಲ್ಲ. ಈ ಕೂಟದಲ್ಲಿ ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳೆಂದರೆ ಭಾರತ, ದ.ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್.

ಎರಡು ದಿನದ ಬಳಿಕ ಬುಧವಾರ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ವಿಶ್ವಕಪ್ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿದೆ. ಇದೀಗ ಅಂತಿಮ ಹಂತದ ಮನರಂಜನೆಗೆ ಕ್ರಿಕೆಟ್ ಪ್ರೇಮಿಗಳು ಸಜ್ಜಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ವಿಶ್ವಕಪ್ ನ ಮೊದಲ ವಿಕೆಟ್ ತೆಗೆದಾಗ ಅನುಷ್ಕಾ ಪ್ರತಿಕ್ರಿಯೆ ಹೇಗಿತ್ತು ನೋಡಿ!