Select Your Language

Notifications

webdunia
webdunia
webdunia
webdunia

ಮುಂದಿನ ಒಂದು ವರ್ಷಕ್ಕೆ ಟೀಂ ಇಂಡಿಯಾ ಫುಲ್ ಬ್ಯುಸಿ

ಮುಂದಿನ ಒಂದು ವರ್ಷಕ್ಕೆ ಟೀಂ ಇಂಡಿಯಾ ಫುಲ್ ಬ್ಯುಸಿ
ಮುಂಬೈ , ಬುಧವಾರ, 18 ನವೆಂಬರ್ 2020 (09:32 IST)
ಮುಂಬೈ: ಲಾಕ್ ಡೌನ್ ಬಳಿಕ ಕ್ರಿಕೆಟ್ ಆರಂಭವಾಗಿದ್ದೇ ತಡ, ಟೀಂ ಇಂಡಿಯಾ ಫುಲ್ ಬ್ಯುಸಿಯಾಗಲಿದೆ. ಮುಂದಿನ ಒಂದು ವರ್ಷಕ್ಕೆ ಟೀಂ ಇಂಡಿಯಾಕ್ಕೆ ಬಿಡುವಿಲ್ಲದಷ್ಟು ಪಂದ್ಯಗಳಿವೆ.


ಆಸ್ಟ್ರೇಲಿಯಾ ಸರಣಿಯಿಂದ ಆರಂಭವಾಗಲಿರುವ ಎಕ್ಸ್ ಪ್ರೆಸ್ ಯಾತ್ರೆಯಲ್ಲಿ 14 ಟೆಸ್ಟ್ ಪಂದ್ಯಗಳು, 16 ಏಕದಿನ ಪಂದ್ಯಗಳು ಮತ್ತು 23 ಟಿ20 ಪಂದ್ಯಗಳಿರಲಿವೆ. ಇದರ ಜತೆಗೆ ಏಷ್ಯಾ ಕಪ್, ವಿಶ್ವಕಪ್ ಮತ್ತು ಐಪಿಎಲ್ ಪಂದ್ಯಗಳು ಬೇರೆ. ಒಟ್ಟಾರೆ ಮುಂದಿನ ಡಿಸೆಂಬರ್ 2021 ರವರೆಗೆ ಟೀಂ ಇಂಡಿಯಾ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಆಡಬೇಕಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಪ್ಟನ್ ಕೊಹ್ಲಿ ವರ್ಸಸ್ ರೋಹಿತ್ ಪೈಪೋಟಿಗೆ ವೇದಿಕೆಯಾಗಲಿದೆ ಆಸ್ಟ್ರೇಲಿಯಾ ಸರಣಿ