Select Your Language

Notifications

webdunia
webdunia
webdunia
webdunia

ಏಕದಿನ ಇತಿಹಾಸದಲ್ಲೇ ಈ ದಾಖಲೆ ಮಾಡಿದ ಎರಡನೇ ತಂಡ ಟೀಂ ಇಂಡಿಯಾ

ಏಕದಿನ ಇತಿಹಾಸದಲ್ಲೇ ಈ ದಾಖಲೆ ಮಾಡಿದ ಎರಡನೇ ತಂಡ ಟೀಂ ಇಂಡಿಯಾ
ನಾಗ್ಪುರ , ಬುಧವಾರ, 6 ಮಾರ್ಚ್ 2019 (09:58 IST)
ನಾಗ್ಪುರ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ಗೆದ್ದುಕೊಂಡ ಟೀಂ ಇಂಡಿಯಾ ಆ ಮೂಲಕ ಏಕದಿನ ಇತಿಹಾಸದಲ್ಲಿ 500 ನೇ ಗೆಲುವು ದಾಖಲಿಸಿತು.


ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆಯಿತು. 500 ಗೆಲುವು ದಾಖಲಿಸಿದ ವಿಶ್ವದ ಎರಡನೇ ತಂಡ ಎಂಬ ಕೀರ್ತಿಗೆ ಟೀಂ ಇಂಡಿಯಾ ಭಾಜನವಾಯಿತು.

ಇದಕ್ಕೂ ಮೊದಲು ಆಸ್ಟ್ರೇಲಿಯಾ 558 ಗೆಲುವುಗಳೊಂದಿಗೆ ಈ ದಾಖಲೆ ಮಾಡಿತ್ತು. ಆಸ್ಟ್ರೇಲಿಯಾ ಇದುವರೆಗೆ 924 ಏಕದಿನ ಆಡಿದೆ. ವಿಶೇಷವೆಂದರೆ ಅದೇ ಆಸ್ಟ್ರೇಲಿಯಾ ವಿರುದ್ಧವೇ ಟೀಂ ಇಂಡಿಯಾ ಈ ಗೆಲುವಿನ ದಾಖಲೆ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಕಿ ಮೈದಾನದಲ್ಲೇ ಅವಮಾನ ಅನುಭವಿಸಿದ ಧೋನಿ!