Select Your Language

Notifications

webdunia
webdunia
webdunia
webdunia

ಪಂದ್ಯಕ್ಕೆ ಮೊದಲು ರತಿಕ್ರೀಡೆಯಾಡಲು ಟೀಂ ಇಂಡಿಯಾಕ್ಕೆ ಸೂಚನೆ ಕೊಟ್ಟಿದ್ದ ಕೋಚ್!

ಪಂದ್ಯಕ್ಕೆ ಮೊದಲು ರತಿಕ್ರೀಡೆಯಾಡಲು ಟೀಂ ಇಂಡಿಯಾಕ್ಕೆ ಸೂಚನೆ ಕೊಟ್ಟಿದ್ದ ಕೋಚ್!
ಮುಂಬೈ , ಶುಕ್ರವಾರ, 2 ಜುಲೈ 2021 (13:22 IST)
ಮುಂಬೈ: 2011 ರ ವಿಶ್ವಕಪ್ ರ ಪಂದ್ಯಕ್ಕೆ ಮೊದಲು ರತಿಕ್ರೀಡೆಯಾಡುವಂತೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಂದಿನ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಸಲಹೆ ನೀಡಿದ್ದರಂತೆ!


ಹೀಗಂತ ಅವರೇ ತಮ್ಮ ‘ದಿ ಬೇರ್ ಫೂಟ್ ಕೋಚ್’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. 2011 ರ ವಿಶ್ವಕಪ್ ಪಂದ್ಯಾವಳಿ ವೇಳೆ ಪ್ರತೀ ಪಂದ್ಯಕ್ಕೆ ಮೊದಲು ಒತ್ತಡ ಮರೆತು ಉಲ್ಲಾಸದಿಂದ ಪಂದ್ಯ ಎದಿರುಗೊಳ್ಳಲು ಆಟಗಾರರಿಗೆ ಇಂತಹದ್ದೊಂದು ಸಲಹೆ ನೀಡಿದ್ದರಂತೆ.

ಆದರೆ ಇದು ಅಂದಿನ ಟೀಂ ಇಂಡಿಯಾ ಮುಖ್ಯ ಕೋಚ್ ಗ್ಯಾರಿ ಕಸ್ಟರ್ನ್ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ಅವರ ಕ್ಷಮೆ ಕೇಳಿದ್ದೆ ಎಂದು ಆಪ್ಟನ್ ಬರೆದುಕೊಂಡಿದ್ದಾರೆ. ಲೈಂಗಿಕ ಕ್ರಿಯೆಯಿಂದ ಮನಸ್ಸು ಶಾಂತವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ ಸ್ಟಾಗ್ರಾಂ ಶ್ರೀಮಂತರ ಪಟ್ಟಿಯಲ್ಲಿ ಭಾರತಕ್ಕೆ ಕೊಹ್ಲಿ ನಂ.1