Select Your Language

Notifications

webdunia
webdunia
webdunia
webdunia

ಭಾರತ-ಶ್ರೀಲಂಕಾ ಟಿ20 ಪಂದ್ಯ: ಯಾರು ಇನ್? ಯಾರು ಔಟ್!

ಭಾರತ-ಶ್ರೀಲಂಕಾ ಟಿ20 ಪಂದ್ಯ: ಯಾರು ಇನ್? ಯಾರು ಔಟ್!
ಕಟಕ್ , ಬುಧವಾರ, 20 ಡಿಸೆಂಬರ್ 2017 (18:36 IST)
ಕಟಕ್: ಭಾರತ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಯ  ಮೊದಲ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
 

ಶ್ರೀಲಂಕಾ ಪರ ಈ ಪಂದ್ಯದಲ್ಲಿ ವಿಶ್ವ ಫರ್ನಾಂಡೋ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿದ್ದಾರೆ. ಏಕದಿನ ಮತ್ತು ಟೆಸ್ಟ್ ಸರಣಿ ಸೋತ ಶ್ರೀಲಂಕಾಗೆ ಇದು ಮಾನ ಉಳಿಸಿಕೊಳ್ಳಲು ಕೊನೆಯ ಅವಕಾಶವಾಗಿದೆ.

ಅತ್ತ ಟೀಂ ಇಂಡಿಯಾದಲ್ಲಿ ಕೆಎಲ್ ರಾಹುಲ್ ಮರಳಿರುವುದು ಕನ್ನಡಿಗರಿಗೆ ಖುಷಿಯ ಸಂಗತಿ. ಇವರಲ್ಲದೆ ಜಯದೇವ್ ಉನಾದ್ಕಟ್ ಹೊಸ ಮುಖ. ಅದು ಬಿಟ್ಟರೆ ಬಹುತೇಕ ಏಕದಿನ ಸರಣಿ ಆಡಿದ ತಂಡವನ್ನೇ ಕಣಕ್ಕಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂತೂ ಮಧುಚಂದ್ರ ಮುಗಿಸಿ ಭಾರತಕ್ಕೆ ಮರಳಿದ್ರಪ್ಪಾ ವಿರುಷ್ಕಾ ಜೋಡಿ!