Select Your Language

Notifications

webdunia
webdunia
webdunia
webdunia

ಮೊದಲ ಪರೀಕ್ಷೆ ಪಾಸಾದ ‘ಅಧ್ಯಕ್ಷ’ ಸೌರವ್ ಗಂಗೂಲಿ

ಮೊದಲ ಪರೀಕ್ಷೆ ಪಾಸಾದ ‘ಅಧ್ಯಕ್ಷ’ ಸೌರವ್ ಗಂಗೂಲಿ
ಮುಂಬೈ , ಬುಧವಾರ, 16 ಅಕ್ಟೋಬರ್ 2019 (09:09 IST)
ಮುಂಬೈ: ಬಿಸಿಸಿಐ ನೂತನ ಅಧ್ಯಕ್ಷರಾಗಿ ನಿಯೋಜನೆಗೊಳ್ಳಲಿರುವ ಮಾಜಿ ನಾಯಕ ಸೌರವ್ ಗಂಗೂಲಿ ಮೊದಲ ಹೆಜ್ಜೆ ಪಾಸ್ ಮಾಡಿದ್ದಾರೆ.


ಬಿಸಿಸಿಐ ಚುನಾವಣಾಧಿಕಾರಿ ಎನ್ ಗೋಪಾಲಸ್ವಾಮಿ ಅಧ್ಯಕ್ಷ ಪದವಿಗೆ ಸಲ್ಲಿಸಿದ್ದ ನಾಮಪತ್ರವನ್ನು ಅಂಗೀಕರಿಸಿದ್ದಾರೆ. ಹೀಗಾಗಿ ಗಂಗೂಲಿ ಮೊದಲ ಹೆಜ್ಜೆ ಪಾಸಾದಂತಾಗಿದೆ.

ಈ ಹುದ್ದೆಗೆ ನಾಮಪತ್ರ ಸಲ್ಲಿಸಿದ ಏಕಮಾತ್ರ ಅಭ್ಯರ್ಥಿ ಗಂಗೂಲಿ. ಹೀಗಾಗಿ ಗಂಗೂಲಿ ಆಯ್ಕೆ ಇದೀಗ ಮತ್ತಷ್ಟು ಖಚಿತವಾಗಿದೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದ್ದರು. ಅಕ್ಟೋಬರ್ 23 ರಂದು ಅಧಿಕೃತ ಘೋಷಣೆ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ಕ್ರಿಕೆಟ್ ಆಡಲಿದ್ದಾರೆ ಸಚಿನ್ ತೆಂಡುಲ್ಕರ್