Shubman Gill: ರನೌಟ್ ಕೊಟ್ಟಿದ್ದಕ್ಕೂ ಜಗಳ, ಎಲ್ ಬಿಡಬ್ಲ್ಯು ಕೊಡದೇ ಇದ್ದಿದ್ದಕ್ಕೂ ಕಿತ್ತಾಟ: ಶುಬ್ಮನ್ ಗಿಲ್ ಕಾಳಗದ ವಿಡಿಯೋ

Krishnaveni K
ಶನಿವಾರ, 3 ಮೇ 2025 (07:57 IST)
Photo Credit: X
ಅಹಮ್ಮದಾಬಾದ್: ಐಪಿಎಲ್ 2025 ರಲ್ಲಿ ನಿನ್ನೆಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಬ್ಮನ್ ಗಿಲ್ ಅಂಪಾಯರ್ ಜೊತೆ ರನೌಟ್ ಕೊಟ್ಟಿದ್ದಕ್ಕೂ ಜಗಳ, ಎಲ್ ಬಿಡಬ್ಲ್ಯು ಕೊಡದೇ ಇದ್ದಿದ್ದಕ್ಕೂ ಕಿತ್ತಾಟವಾಡಿದ ವಿಡಿಯೋ ವೈರಲ್ ಆಗಿದೆ.

ನಿನ್ನೆಯ ಪಂದ್ಯವನ್ನು ಗುಜರಾತ್ 38 ರನ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಹೈದರಾಬಾದ್ ಟೂರ್ನಿಯಿಂದ ಹೊರಬಿತ್ತು. ಗುಜರಾತ್ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಶುಬ್ಮನ್ ಗಿಲ್ 38 ಎಸೆತಗಳಿಂದ 76 ರನ್ ಸಿಡಿಸಿ ರನೌಟ್ ಆದರು. ಆದರೆ ಅವರ ರನೌಟ್ ತೀರ್ಪು ಕೊಂಚ ವಿವಾದಾತ್ಮಕವಾಗಿತ್ತು.

ಚೆಂಡು ಸರಿಯಾಗಿ  ಸ್ಟಂಪ್ಸ್ ಗೆ ತಾಗಿರಲಿಲ್ಲ ಎಂಬುದು ಗಿಲ್ ವಾದ. ಈ ಕಾರಣಕ್ಕೆ ಅವರು ಔಟಾಗಿ ಮರಳುವಾಗ ಬೌಂಡರಿ ಲೈನ್ ಬಳಿ ಅಂಪಾಯರ್ ಜೊತೆ ಕಿತ್ತಾಡಿದರು. ನನಗೆ ಹೇಗೆ ಔಟ್ ಕೊಟ್ಟಿರಿ ಎಂದು ಪ್ರಶ್ನಿಸಿದರು.

ಬಳಿಕ ಹೈದರಾಬಾದ್ ಇನಿಂಗ್ಸ್ ವೇಳೆಯೂ ಅವರು ಅಂಪಾಯರ್ ಜೊತೆ ಇನ್ನೊಮ್ಮೆ ವಾಗ್ವಾದ ನಡೆಸಿದರು. ಅಭಿಷೇಕ್ ಶರ್ಮ ವಿರುದ್ಧ ಎಲ್ ಬಿಡಬ್ಲ್ಯು ತೀರ್ಪು ನೀಡಿಲ್ಲವೆಂದು ಅಂಪಾಯರ್ ಜೊತೆ ಕಿತ್ತಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್

ಚೆನ್ನಾಗಿ ಆಡಿದ್ರೂ ಖುಷಿಯಿಲ್ವಾ: ಪಂದ್ಯದ ಬಳಿಕ ರೋಹಿತ್ ಶರ್ಮಾ ಜೊತೆ ಗಂಭೀರ್ ಕಿತ್ತಾಟ Viral video

ಗೌತಮ್ ಗಂಭೀರ್ ಎದುರಿದ್ದಾಗ ವಿರಾಟ್ ಕೊಹ್ಲಿ ಮಾಡಿದ್ದೇನು: ಶಾಕಿಂಗ್ ವಿಡಿಯೋ

IND VS SA: ಅಬ್ಬರಿಸಿದ ವಿರಾಟ್ ಕೊಹ್ಲಿ, ಸೌತ್‌ ಆಫ್ರಿಕಾಗೆ ಬಿಗ್‌ ಟಾರ್ಗೇಟ್

ಮುಂದಿನ ಸುದ್ದಿ
Show comments