Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಕಿಟ್ ಕೊಳ್ಳಲು ಹಾಲು ಮಾರಾಟ ಮಾಡಿದ್ದ ರೋಹಿತ್ ಶರ್ಮಾ

ಕ್ರಿಕೆಟ್ ಕಿಟ್ ಕೊಳ್ಳಲು ಹಾಲು ಮಾರಾಟ ಮಾಡಿದ್ದ ರೋಹಿತ್ ಶರ್ಮಾ
ಮುಂಬೈ , ಬುಧವಾರ, 29 ಮಾರ್ಚ್ 2023 (09:50 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಈಗ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾಗಿರಬಹುದು. ಆದರೆ ಅವರೂ ಮಧ್ಯಮ ವರ್ಗದ ಕುಟುಂಬದಿಂದ ಬಂದವರು.

ಅವರ ಬಡತನದ ಬಗ್ಗೆ ಗೆಳೆಯ, ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ರೋಹಿತ್ ಅಂಡರ್ -15 ತಂಡದಲ್ಲಿದ್ದಾಗ ಕ್ರಿಕೆಟ್ ಕಿಟ್ ಖರೀದಿ ಮಾಡಲು ಹಣವವಿಲ್ಲದೇ ಪರದಾಡಿದ್ದರು.

ಆ ಸಂದರ್ಭದಲ್ಲಿ ಹಣ ಹೊಂದಿಸಲು ಅವರು ಹಾಲಿನ ಪಾಕೆಟ್ ಮಾರಾಟ ಮಾಡಿದ್ದರು. ಈಗ ರೋಹಿತ್ ರನ್ನು ನೋಡುವಾಗಲೆಲ್ಲಾ ನನಗೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ವಿಚಾರದಲ್ಲಿ ವಿರಾಟ್ ಕೊಹ್ಲಿಯದ್ದೂ ಅದೇ ಕತೆ!