Select Your Language

Notifications

webdunia
webdunia
webdunia
webdunia

ಕ್ರಿಸ್ ಗೇಲ್ ಗೆ ಮೊದಲ ಐಪಿಎಲ್ ಶತಕ ದಾಖಲಿಸಲು ನೆರವಾಗಿದ್ದ ಕೊಹ್ಲಿ

ಕ್ರಿಸ್ ಗೇಲ್ ಗೆ ಮೊದಲ ಐಪಿಎಲ್ ಶತಕ ದಾಖಲಿಸಲು ನೆರವಾಗಿದ್ದ ಕೊಹ್ಲಿ
ಬೆಂಗಳೂರು , ಬುಧವಾರ, 29 ಮಾರ್ಚ್ 2023 (08:30 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರನಾಗಿದ್ದಾಗ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಶತಕ ಸಿಡಿಸಿ ಮಿಂಚಿದ್ದರು. ಆದರೆ ಅಂದು ಗೇಲ್ ಶತಕ ಗಳಿಸಲು ಸಾಧ‍್ಯವಾಗಿದ್ದು ಕೊಹ್ಲಿಯಿಂದ ಎಂದು ಬಹಿರಂಗವಾಗಿದೆ.

ಸಂದರ್ಶನವೊಂದರಲ್ಲಿ ಅಂದಿನ ದಿನದ ಬಗ್ಗೆ ಮಾತನಾಡಿರುವ ಕ್ರಿಸ್ ಗೇಲ್ ತಮ್ಮ ಶತಕ ಪೂರ್ತಿ ಮಾಡಲು ಕೊಹ್ಲಿ ಹೇಗೆ ನೆರವಾಗಿದ್ದರು ಎಂಬುದನ್ನು ವಿವರಿಸಿದ್ದಾರೆ.

‘ನಾನು 98 ರಲ್ಲಿದ್ದಾಗ ಕೊಹ್ಲಿ ಸ್ಟ್ರೈಕ್ ನಲ್ಲಿದ್ದರೂ ಬೇಕೆಂದೇ ಬ್ಲಾಕ್ ಮಾಡಿ ನನಗೆ ಸ್ಟ್ರೈಕ್ ಸಿಗುವಂತೆ ಮಾಡಿದ್ದರು. ಆ ಮೂಲಕ ನನ್ನ ಮೊದಲ ಐಪಿಎಲ್ ಶತಕ ದಾಖಲಿಸಲು ಕೊಹ್ಲಿ ನೆರವಾದರು’ ಎಂದು ಗೇಲ್ ಸ್ಮರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಜೆರ್ಸಿ ನಂ.18 ರ ಗುಟ್ಟು