Select Your Language

Notifications

webdunia
webdunia
webdunia
webdunia

ಆಟಕ್ಕಿಲ್ಲದ ಸ್ಟೀವ್ ಸ್ಮಿತ್ ಕಾಮೆಂಟೇಟರ್ ಆಗಿ ಐಪಿಎಲ್ ಗೆ

ಆಟಕ್ಕಿಲ್ಲದ ಸ್ಟೀವ್ ಸ್ಮಿತ್ ಕಾಮೆಂಟೇಟರ್ ಆಗಿ ಐಪಿಎಲ್ ಗೆ
ಮುಂಬೈ , ಮಂಗಳವಾರ, 28 ಮಾರ್ಚ್ 2023 (08:50 IST)
ಮುಂಬೈ: ಎರಡು  ವರ್ಷಗಳ ಗ್ಯಾಪ್ ನ ನಂತರ ಸ್ಟೀವ್ ಸ್ಮಿತ್ ಐಪಿಎಲ್ ಅಂಗಳಕ್ಕೆ ಇಳಿಯುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲ!

ಆಸ್ಟ್ರೇಲಿಯಾ ಮೂಲದ ಸ್ಟೀವ್ ಸ್ಮಿತ್ ಐಪಿಎಲ್ ನಲ್ಲಿ ಇದುವರೆಗೆ ನಾಲ್ಕು ವ್ಯತ್ಯಸ್ಥ ತಂಡಗಳಲ್ಲಿ ಆಡಿದ್ದಾರೆ. ಆಟಗಾರನಾಗಿ ಐಪಿಎಲ್ ನಲ್ಲಿ 2485 ರನ್ ಗಳಿಸಿದ್ದಾರೆ.

ಇದೀಗ ಸ್ಮಿತ್ ಎರಡು ವರ್ಷಗಳ ಬ್ರೇಕ್ ಬಳಿಕ ಐಪಿಎಲ್ 2023 ಕ್ಕೆ ಮರಳುತ್ತಿದ್ದಾರೆ. ಆದರೆ ಆಟಗಾರನಾಗಿ ಅಲ್ಲದೆ, ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ಪರ ಸಕ್ರಿಯ ಕ್ರಿಕೆಟ್ ನಲ್ಲಿರುವ ಸ್ಟೀವ್ ಸ್ಮಿತ್ ಗೆ ಇದು ಹೊಸ ಅನುಭವ ಕೊಡಲಿದೆ. ಇದನ್ನು ಖುದ್ದಾಗಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಭಾರತೀಯನೇ ನಾಯಕ