Select Your Language

Notifications

webdunia
webdunia
webdunia
webdunia

ಶೊಯೇಬ್ ಮಲಿಕ್ ದಾಖಲೆ ಮುರಿಯಲು ಸಜ್ಜಾದ ರೋಹಿತ್ ಶರ್ಮಾ

ರೋಹಿತ್ ಶರ್ಮಾ
ಮುಂಬೈ: ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಆಡಲಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ದಾಖಲೆಯೊಂದನ್ನು ಮುರಿಯಲು ಸಜ್ಜಾಗಿದ್ದಾರೆ.

ರೋಹಿತ್ ಶರ್ಮಾ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ಪಂದ್ಯವಾಡಿದ ಮಲಿಕ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ. ಮಲಿಕ್ ಒಟ್ಟು 124 ಪಂದ್ಯವಾಡಿದ್ದರು. ರೋಹಿತ್ ಆ ದಾಖಲೆಯನ್ನೂ ಮೀರಲಿದ್ದಾರೆ.

ರೋಹಿತ್ ಸದ್ಯಕ್ಕೆ 122 ಪಂದ್ಯಗಳನ್ನಾಡಿದ್ದಾರೆ. ಈ ಸರಣಿಯ ಮೂರೂ ಪಂದ್ಯಗಳಲ್ಲಿ ಆಡಿದರೆ ಗರಿಷ್ಠ ಐಪಿಎಲ್ ಪಂದ್ಯವಾಡಿದ ದಾಖಲೆ ರೋಹಿತ್ ರದ್ದಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಲಂಕಾ ಸರಣಿ: ಟೀಂ ಇಂಡಿಯಾ ಆಡುವ ಬಳಗ ಹೇಗಿರಲಿದೆ?