Select Your Language

Notifications

webdunia
webdunia
webdunia
webdunia

ಮ್ಯಾಚ್ ಎಲ್ಲಾ ಆಮೇಲೆ ಮೊದಲು ನಂಗೆ ಕಾಲ್ ಮಾಡು! ರೋಹಿತ್ ಶರ್ಮಾಗೆ ಪತ್ನಿ ರಿತಿಕಾ ಫುಲ್ ಕ್ಲಾಸ್!

ಮ್ಯಾಚ್ ಎಲ್ಲಾ ಆಮೇಲೆ ಮೊದಲು ನಂಗೆ ಕಾಲ್ ಮಾಡು! ರೋಹಿತ್ ಶರ್ಮಾಗೆ ಪತ್ನಿ ರಿತಿಕಾ ಫುಲ್ ಕ್ಲಾಸ್!
ಮುಂಬೈ , ಬುಧವಾರ, 23 ಫೆಬ್ರವರಿ 2022 (11:16 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಪತ್ನಿಯ ಸೋಷಿಯಲ್ ಮೀಡಿಯಾ ತಮಾಷೆಯ ಮಾತುಕತೆ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ನಾಳೆಯಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸಿದ್ಧತೆ ನಡೆಸುತ್ತಿರುವ ಫೋಟೋಗಳನ್ನು ರೋಹಿತ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ರಿತಿಕಾ ‘ಮ್ಯಾಚ್ ಎಲ್ಲಾ ಇರ್ಲಿ. ಮೊದಲು ನಂಗೆ ವಾಪಸ್ ಕಾಲ್ ಮಾಡು’ ಎಂದು ಟ್ರೋಲ್ ಮಾಡಿದ್ದಾರೆ. ಇವರಿಬ್ಬರ ಈ ಸಂಭಾಷಣೆ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೈಹೀಲ್ಡ್ ಚಪ್ಪಲಿ ಧರಿಸಿ ಜಂಪಿಂಗ್! ಗಿನ್ನೆಸ್ ದಾಖಲೆ ಬರೆದ ಮಹಿಳೆ