Select Your Language

Notifications

webdunia
webdunia
webdunia
webdunia

ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ: ಟೀಂ ಇಂಡಿಯಾಕ್ಕೆ ಶುಭ ಸೂಚನೆ

ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ: ಟೀಂ ಇಂಡಿಯಾಕ್ಕೆ ಶುಭ ಸೂಚನೆ
ಮೆಲ್ಬೋರ್ನ್ , ಶುಕ್ರವಾರ, 1 ಜನವರಿ 2021 (09:52 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಆಡುತ್ತಾರೋ ಇಲ್ಲವೋ ಎಂಬ ಅನುಮಾನಗಳಿಗೆ ಉತ್ತರವೆಂಬಂತೆ ಅವರು ನೆಟ್ ಪ್ರಾಕ್ಟೀಸ್ ನಲ್ಲಿ ಪಾಲ್ಗೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.


ರೋಹಿತ್ ಭಾರತದ ಇತರ ಕ್ರಿಕೆಟಿಗರೊಂದಿಗೆ ಫೀಲ್ಡಿಂಗ್ ಪ್ರಾಕ್ಟೀಸ್ ನಡೆಸಿದ್ದಾರೆ. ಹೀಗಾಗಿ ಅವರು ಮೂರನೇ ಟೆಸ್ಟ್ ನಲ್ಲಿ ಆಡಬಹುದು ಎಂದು ಅಭಿಮಾನಿಗಳಿಗೆ ಖಚಿತವಾಗಿದೆ. ದ್ವಿತೀಯ ಟೆಸ್ಟ್ ಬಳಿಕ ರೋಹಿತ್ ದೈಹಿಕ ಕ್ಷಮತೆ ನೋಡಿಕೊಂಡು ಮೂರನೇ ಟೆಸ್ಟ್ ನಲ್ಲಿ ಆಡಬೇಕೋ, ಬೇಡವೋ ಎಂಬ ಬಗ್ಗೆ ತೀರ್ಮಾನವಾಗಲಿದೆ ಎಂದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅನ್ ಫಿಟ್ ಆದ್ರೂ ಡೇವಿಡ್ ವಾರ್ನರ್ ಮೂರನೇ ಟೆಸ್ಟ್ ಆಡ್ತಾರೆ!