Select Your Language

Notifications

webdunia
webdunia
webdunia
webdunia

ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ಮೈದಾನದಲ್ಲಿ ಗೌರವ

ಅಜಿಂಕ್ಯಾ ರೆಹಾನೆ ಮೆಲ್ಬೋರ್ನ್ ಮೈದಾನದಲ್ಲಿ ಗೌರವ
ಮೆಲ್ಬೋರ್ನ್ , ಗುರುವಾರ, 31 ಡಿಸೆಂಬರ್ 2020 (10:01 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಮೆಲ್ಬೋರ್ನ್ ಮೈದಾನದಲ್ಲಿನ ಗೌರವಾನ್ವಿತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

 

ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ವಿಶೇಷ ಸಾಧನೆ ಮಾಡಿದವರ ಹೆಸರನ್ನು ಅಲ್ಲಿನ ಫಲಕದಲ್ಲಿ ಬರೆದು ಗೌರವ ಸಮರ್ಪಿಸಲಾಗುತ್ತದೆ. ಈಗ ಅಜಿಂಕ್ಯಾ ರೆಹಾನೆ ಹೆಸರು ಇಲ್ಲಿನ ಗೌರವ ಪಟ್ಟಿಯಲ್ಲಿ ಎರಡನೇ ಬಾರಿ ಸ್ಥಾನ ಪಡೆದಿದೆ. 2014 ರಲ್ಲಿ ರೆಹಾನೆ ಇದೇ ಕ್ರೀಡಾಂಗಣದಲ್ಲಿ 147 ರನ್ ಗಳಿಸಿ ಮೊದಲ ಬಾರಿಗೆ ಗೌರವ ಪಡೆದಿದ್ದರು. ಇದೀಗ ಎರಡನೇ ಬಾರಿಗೆ ರೆಹಾನೆ ಗೌರವಕ್ಕೆ ಪಾತ್ರರಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಕೂಡಿಕೊಂಡ ರೋಹಿತ್ ಶರ್ಮಾಗೆ ಅದ್ಧೂರಿ ವೆಲ್ ಕಂ!