Select Your Language

Notifications

webdunia
webdunia
webdunia
webdunia

ಕೂಲ್ ಕ್ಯಾಪ್ಟನ್ ಧೋನಿಗಿಂತಲೂ ಬೆಸ್ಟ್ ನಾಯಕನಂತೆ ರೋಹಿತ್ ಶರ್ಮಾ!

ಕೂಲ್ ಕ್ಯಾಪ್ಟನ್ ಧೋನಿಗಿಂತಲೂ ಬೆಸ್ಟ್ ನಾಯಕನಂತೆ ರೋಹಿತ್ ಶರ್ಮಾ!
ಮುಂಬೈ , ಮಂಗಳವಾರ, 21 ಏಪ್ರಿಲ್ 2020 (09:23 IST)
ಮುಂಬೈ: ಟೀಂ ಇಂಡಿಯಾ ಮಾತ್ರವಲ್ಲದೆ, ಐಪಿಎಲ್ ನಲ್ಲೂ ಚಾಣಕ್ಷ್ಯ ನಾಯಕ ಎನಿಸಿಕೊಂಡಿದ್ದ ಧೋನಿಗಿಂತಲೂ ಬೆಸ್ಟ್ ನಾಯಕ ರೋಹಿತ್ ಶರ್ಮಾ ಎಂದು ಟೀಂ ಇಂಡಿಯಾ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಹೇಳಿದ್ದಾರೆ.


ಐಪಿಎಲ್ ನಲ್ಲಿ ಧೋನಿಗಿಂತಲೂ ಸ್ಮಾರ್ಟ್ ನಾಯಕ ರೋಹಿತ್ ಶರ್ಮಾ ಎಂದು ಸಂಜಯ್ ಬಂಗಾರ್ ಬಣ್ಣಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ರೋಹಿತ್, ಧೋನಿಗಿಂತಲೂ ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸಂಜಯ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇದು ಐಪಿಎಲ್ ಗೆ ಸಂಬಂಧಿಸಿ ಅವರ ಅಭಿಪ್ರಾಯವಾಗಿದೆ. ರೋಹಿತ್ ಮುಂಬೈ ನಾಯಕರಾಗಿದ್ದರೆ, ಧೋನಿ ಚೆನ್ನೈ ನಾಯಕರಾಗಿ ಇದುವರೆಗೆ ತಮ್ಮ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಕರಾಗಿದ್ದಾಗ ಧೋನಿಯ ಫೇವರಿಟ್ ಆಟಗಾರ ಯಾರಾಗಿದ್ದರು ಗೊತ್ತೇ?