Select Your Language

Notifications

webdunia
webdunia
webdunia
webdunia

ಶ್ರೇಯಸ್ ಐಯರ್, ಸಂಜು ಸ್ಯಾಮ್ಸನ್ ಸ್ಥಾನಕ್ಕೆ ರಿಷಬ್ ಪಂತ್ ಕುತ್ತು?!

ರಿಷಬ್ ಪಂತ್
ಮುಂಬೈ , ಭಾನುವಾರ, 24 ಜನವರಿ 2021 (07:49 IST)
ಮುಂಬೈ: ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಶ್ರೇಯಸ್ ಐಯರ್, ಸಂಜು ಸ್ಯಾಮ್ಸನ್ ಮುಂತಾದವರ ಕೆಳ ಕ್ರಮಾಂಕದ ಆಟಗಾರರ ಸ್ಥಾನಕ್ಕೆ ರಿಷಬ್ ಪಂತ್ ಕುತ್ತು ತರಲಿದ್ದಾರಾ?


ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ರಿಷಬ್ ಗೆ ಸಿಕ್ಕ ಸ್ಥಾನ ಮಾನ ನೋಡಿ ಈ ಆಟಗಾರರ ಬದಲಿಗೆ ರಿಷಬ್ ಪಂತ್ ರನ್ನು ಆಡಿಸಬಹುದು ಎಂದು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಭಿಪ್ರಾಯಪಟ್ಟಿದ್ದಾರೆ. ಕೆಎಲ್ ರಾಹುಲ್ ಮೇಲೆ ವಿಕೆಟ್ ಕೀಪರ್ ಜವಾಬ್ಧಾರಿ ಹೆಚ್ಚುವರಿಯಾಗಿರುವುದರಿಂದ ರಿಷಬ್ ರನ್ನು ತಂಡಕ್ಕೆ ಸೇರ್ಪಡೆಯಾದರೆ ರಾಹುಲ್ ಮೇಲಿನ ಹೊರೆ ಕಡಿಮೆಯಾಗಬಹುದು. ಹೀಗಾಗಿ ರಿಷಬ್ ಗೆ ಆಸ್ಟ್ರೇಲಿಯಾ ಸರಣಿಯ ಯಶಸ್ಸು ಸೀಮಿತ ಓವರ್ ಗಳ ಪಂದ್ಯಕ್ಕೆ ಅವಕಾಶದ ಬಾಗಿಲು ತೆರೆದಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಫಿಟ್ನೆಸ್ ಟೆಸ್ಟ್ ಗೆ ಹೊಸ ನಿಯಮ ಸೇರ್ಪಡೆ