Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಫಿಟ್ನೆಸ್ ಟೆಸ್ಟ್ ಗೆ ಹೊಸ ನಿಯಮ ಸೇರ್ಪಡೆ

ಟೀಂ ಇಂಡಿಯಾ ಫಿಟ್ನೆಸ್ ಟೆಸ್ಟ್ ಗೆ ಹೊಸ ನಿಯಮ ಸೇರ್ಪಡೆ
ಮುಂಬೈ , ಭಾನುವಾರ, 24 ಜನವರಿ 2021 (07:46 IST)
ಮುಂಬೈ: ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕಾದರೆ ಕ್ರಿಕೆಟಿಗರು ಫಿಟ್ ಆಗಿರುವುದು ಮುಖ್ಯ. ಆದರೆ ಈಗ ಬಿಸಿಸಿಐ ಫಿಟ್ನೆಸ್ ಸಾಬೀತುಪಡಿಸುವ ನಿಯಮದಲ್ಲಿ ಕೊಂಚ ಬದಲಾವಣೆಯಾಗಿದೆ.


ಇನ್ನು ಮುಂದೆ ಕ್ರಿಕೆಟಿಗರು ಕಡ್ಡಾಯ 2 ಕಿ.ಮೀ.ಟೈಮ್ ಟ್ರಯಲ್ ನಲ್ಲಿ ಭಾಗಿಯಾಗಬೇಕು. ಈ ಮಾದರಿಯಲ್ಲಿ ಕ್ರಿಕೆಟಿಗರ ವೇಗ ಮತ್ತು ಸಾಮರ್ಥ್ಯ ಪರೀಕ್ಷೆ ಮಾಡಲಾಗುತ್ತದೆ. ಇದು ಬಿಸಿಸಿಐ ಗುತ್ತಿಗೆ ಆಧಾರಿತ ಆಟಗಾರರಿಗೆ ಕಡ್ಡಾಯವಾಗಲಿದೆ. ಇದು ಟಿ20 ವಿಶ್ವಕಪ್ ಕ್ರಿಕೆಟ್ ಬಳಿಕ ಕಡ್ಡಾಯವಾಗಿ ಜಾರಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಬ್ನಂ ಗಿಲ್ ಯಶಸ್ಸಿನ ಹಿಂದೆ ಯುವರಾಜ್ ಸಿಂಗ್ ಸಹಾಯ