Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದ್ರೆ ಇದೊಂದು ಸಮಸ್ಯೆ ಸರಿಪಡಿಸಬೇಕು: ರವಿಶಾಸ್ತ್ರಿ

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದ್ರೆ ಇದೊಂದು ಸಮಸ್ಯೆ ಸರಿಪಡಿಸಬೇಕು: ರವಿಶಾಸ್ತ್ರಿ
ಮುಂಬೈ , ಗುರುವಾರ, 13 ಅಕ್ಟೋಬರ್ 2022 (09:40 IST)
ಮುಂಬೈ: ಟೀಂ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಲು ಈ ಒಂದು ವಿಭಾಗ ಸರಿಪಡಿಸಬೇಕು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾ ಇತ್ತೀಚೆಗಿನ ಸರಣಿಗಳಲ್ಲಿ ಫೀಲ್ಡಿಂಗ್ ವಿಭಾಗ ಕಳೆಗುಂದಿತ್ತು. ಕಳಪೆ ಫೀಲ್ಡಿಂಗ್ ನಿಂದಾಗಿಯೇ ಕೆಲವು ಪಂದ್ಯಗಳನ್ನು ಸೋತಿದ್ದಿದೆ.

ಹೀಗಾಗಿ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಬೇಕಾದರೆ ಫೀಲ್ಡಿಂಗ್ ವಿಭಾಗ ಸುಧಾರಿಸಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಮಾಡಬಹುದಾದ ದಾಖಲೆಗಳು